Google search engine

ಎಲ್ಲಾ ಸುದ್ದಿ

ಚಿಂಚೋಳಿ ಪಟ್ಟಣದ ಚಂದಾಪುರದ ಬಂಜಾರ ಭವನದಲ್ಲಿ ನಡೆದ 185 ನೇಯ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ರಕ್ತ ಶಿಬಿರ ಅಪಘಾತ ವಿಮೆ ಛಾಯಾಚಿತ್ರ ಪ್ರದರ್ಶನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಚಿಂಚೋಳಿ ಪಟ್ಟಣದ ಚಂದಾಪುರದ ಬಂಜಾರ ಭವನದಲ್ಲಿ ತಾಲೂಕಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ 185 ನೇಯ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ರಕ್ತ ಶಿಬಿರ ಅಪಘಾತ ವಿಮೆ ಛಾಯಾಚಿತ್ರ ಪ್ರದರ್ಶನ ಪ್ರತಿಭಾ...

ಹಿಂದೂ ಧರ್ಮ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಚಿತ್ತಾಪುರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದ ಆವರಣದಲ್ಲಿ ವಿಶ್ವಹಿಂದೂ ಪರಿಷತ್ ಚಿತ್ತಾಪುರ ಪ್ರಖಂಡ ಕಲಬುರ್ಗಿ ಗ್ರಾಮಾಂತರ ಜಿಲ್ಲೆ ವತಿಯಿಂದ  ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದೂ ಪರಿಷದ್ ಷಷ್ಠಿಪೂರ್ತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವರು...

ತಮ್ಮನಿಂದ ಅಣ್ಣನ ಹತ್ಯೆ: ಪೊಲೀಸರ ತನಿಖೆಯಿಂದ ಬಹಿರಂಗ

ಚಿತ್ತಾಪುರ: ತಿಂಗಳ ಹಿಂದೆ ತಮ್ಮನಿಂದ ಅಣ್ಣನನ್ನೇ ಹತ್ಯೆಗೈದ ಘಟನೆ ಪೊಲೀಸರ ತನಿಖೆಯಿಂದ ಬಯಲಾಗಿದೆ.ತಾಲ್ಲೂಕಿನ ಇಟಗಾ ಗ್ರಾಮದ ಕಾಮಣ್ಣ ದೊಡ್ಡ ಹಣಮಂತ (೩೫) ಬರ್ಬರವಾಗಿ ಹತ್ಯೆಯಾದ ವ್ಯಕ್ತಿ. ಸುರೇಶ ದೊಡ್ಡ ಹಣಮಂತ ಕೊಲೆ ಮಾಡಿರುವ...

ವಾಡಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಾಲ್ಕನೇ ಸೋಮವಾರ ಪಲ್ಲಕ್ಕಿ ಉತ್ಸವ ಭಕ್ತರ ಜೈ ಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.   ತೊನಸನಹಳ್ಳಿ ಅಲ್ಲಮ‌ ಪ್ರಭು ಸಂಸ್ಥಾನ ಮಠದ‌ ಪೂಜ್ಯ ಶ್ರೀ ಡಾ ...

ಪರಪ್ಪನ ಅಗ್ರಹಾರ ಠಾಣೆಗೆ ಕಮಿಷನರ್ ಬಿ. ದಯಾನಂದ್ ಭೇಟಿ

ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ದರ್ಶನ್ ದರ್ಬಾರ್ ಜೋರಾಗಿದೆ. ಈಗಾಗಲೇ ಹುಳಿಮಾವು ಸಿಪಿಐ ಕುಮಾರಸ್ವಾಮಿ ಜೈಲಿಗೆ ತೆರಳಿ ಆರೋಪಿಗಳನ್ನ ವಿಚಾರಣೆ ನಡೆಸ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪರಪ್ಪನ ಆಗ್ರಹಾರ ಠಾಣೆಗೆ ಕಮಿಷನ‌ರ್ ಬಿ. ದಯಾನಂದ್ ಭೇಟಿ...

ಜೈಲಿನಲ್ಲಿ ದರ್ಶನ್ ರೌಡಿಗಳ ಸಂಪರ್ಕ ಫೋಟೋ ಲೀಕ್ ಆಗ್ತಿದ್ದಂತೆ ಜೈಲಾಧಿಕಾರಿಗಳು ಅಲರ್ಟ್ ಆಗಿದ್ದಾರೆ

ಜೈಲಿನಲ್ಲಿ ದರ್ಶನ್ ರೌಡಿಗಳ ಸಂಪರ್ಕ ಫೋಟೋ ಲೀಕ್ ಆಗ್ತಿದ್ದಂತೆ ಜೈಲಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಚೆಕ್ ಪೋಸ್ಟ್‌ನಿಂದ ಒಳಗೆ ವಾಹನಗಳಿಗೆ ನಿರ್ಬಂಧ ಹೇರಿ ಜೈಲು ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ವಾಹನ ಹೊರತುಪಡಿಸಿ ಯಾವುದೇ...

ಧರ್ಮರಕ್ಷಿಸುವ ಕೆಲಸವಾಗಬೇಕಿದೆ: ವೀರಭದ್ರ ಶಿವಾಚಾರ್ಯ ಶ್ರೀ

ಪ್ರತಿಯೊಬ್ಬ ಧರ್ಮ ರಕ್ಷಣೆಯನ್ನು ಮಾಡುವ ಕಾಯದಲ್ಲಿ ತೊಡಗಬೇಕು ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಪಟ್ಟಣದ ಜಗಜ್ಯೋತಿ ಬಸವೇಶ್ವರ ದೇವಾಲದಯಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದ ದಿವ್ಯ...

ರಸ್ತೆ ಸರಿಪಡಿಸಿಕೊಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ

ಹಿರಿಯೂರು ತಾಲೂಕಿನ ರಂಗಿನಹಳ್ಳಿಯಿಂದ, ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮಕ್ಕೆ, ಹೋಗುವ ರಸ್ತೆಯನ್ನು ದುರಸ್ತಿ ಮಾಡಿಸುವಂತೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಭಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಈ ಮಾರ್ಗದಲ್ಲಿ...

ಜಿಲ್ಲೆಯ ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ಬಳಕೆಯಾಗಲಿ ಎಂದ ಸಂಸದ ಗೋವಿಂದ ಎಂ ಕಾರಜೋಳ

ಚಿತ್ರದುರ್ಗ ಜಿಲ್ಲೆಯಲ್ಲಿರುವ ಗಣಿ ಕಂಪನಿಗಳು ಸ್ಥಳೀಯ ಜನರಿಗೆ ಉದ್ಯೋಗ ಅವಕಾಶ ನೀಡುವ ಜೊತೆಗೆ ಜಿಲ್ಲೆಯಲ್ಲಿನ ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ಕೊಡುಗೆ ನೀಡಬೇಕು. ಸಿಎಸ್‌ಆರ್ ನಿಧಿ ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿಯೇ ಖರ್ಚಾಗಬೇಕು ಎಂದು ಸಂಸದ ಗೋವಿಂದ...

ದರ್ಶನ ಜೈಲು ಹೈಫೈ ಜೀವನ; ಸಚಿವ ಸಂತೋಷ ಲಾಡ್ ನೋ ರಿಯಾಕ್ಷನ್

ನಟ ದರ್ಶನ್ ಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನೀಡಲಾಗುತ್ತಿರುವ ಹೈಫೈ ಸೌಲಭ್ಯ ಹಾಗೂ ರಾಜಾತಿಥ್ಯದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ನೋ ಕಾಮೆಂಟ್ಸ್ ಎಂದು ಸಿಡಿಮಿಡಿಗೊಂಡ ಘಟನೆ...

ಸಂಪಾದಕೀಯ

ಇತ್ತೀಚಿನ ಕಾಮೆಂಟ್‌ಗಳು

error: Content is protected !!