Home Uncategorized ಕಲಬುರಗಿ ನಗರದಲ್ಲಿ ಆಳಂದ ಶಾಸಕರಾದ B R ಪಾಟೀಲ್ ನೇತೃತ್ವದಲ್ಲಿ 893 ನೇ ಬಸವ ಜಯಂತಿ

ಕಲಬುರಗಿ ನಗರದಲ್ಲಿ ಆಳಂದ ಶಾಸಕರಾದ B R ಪಾಟೀಲ್ ನೇತೃತ್ವದಲ್ಲಿ 893 ನೇ ಬಸವ ಜಯಂತಿ

0
ಕಲಬುರಗಿ ನಗರದಲ್ಲಿ ಆಳಂದ ಶಾಸಕರಾದ B R ಪಾಟೀಲ್ ನೇತೃತ್ವದಲ್ಲಿ 893 ನೇ ಬಸವ ಜಯಂತಿ

ಕಲಬುರಗಿ ನಗರದಲ್ಲಿ ಆಳಂದ ಶಾಸಕರಾದ B R ಪಾಟೀಲ್ ನೇತೃತ್ವದಲ್ಲಿ 893 ನೇ ಬಸವ ಜಯಂತಿ ಆಚರಿಸುತ್ತಿದ್ದು ಈ ಕುರಿತು ನಮ್ಮ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಗರದಲ್ಲಿ ಆಚರಿಸುತ್ತಿರುವ ಬಸವ ಜಯಂತಿ ಹಿನ್ನಲೆ ಇಂದು ನಡೆಯುತ್ತಿರುವ ಬಹಿರಂಗ ಸಭೆಯ ಕುರಿತು ಮಾತನಾಡಿ ಬಹಿರಂಗ ಸಭೆ ಸಂಜೆ 6ಗಂಟೆಗೆ ನಡೆಯುತ್ತಿದ್ದು ಸುಮಾರು 25 ರಿಂದ್ 30000 ಜನ ಸೇರುವ ನೀರೇಕ್ಷೆ ಇದೆ ಜೊತೆಗೆ ಬಸವ ಜಯಂತಿಯಲ್ಲಿ ಎಲ್ಲಾ ಸಮುದಾಯ ಸಂಘಟನೆಗಳು ಪಾಲ್ಗೊಳ್ಳುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.ಇನ್ನೂ ಇಂದಿನ ಬಹಿರಂಗ ಸಭೆಯಲ್ಲಿ ನಡೆಯುವ ಕಾರ್ಯಕ್ರಮಗಳು ಹಾಗೂ ನಾಳೆ ನಡೆಯುವ ಬಸವ ಜಯಂತಿ ಕಾರ್ಯಕ್ರಮ ಹಾಗೂ ಬಸವ ಜಯಂತಿ ಅಂಗವಾಗಿ ಅನೇಕ ಸಮಾಜ ಸೇವಕರಿಗೆ ಹಾಗೂ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು ಬಸವ ಜಯಂತಿಯನ್ನ ಮಾದರಿ ರೀತಿಯಲ್ಲಿ ಆಚರಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು ಇನ್ನೂ ಇದೆ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಬಸವ ಜಯತಿ ಸಮಿತಿ ಕಾರ್ಯದರ್ಶಿಗಳಾದ B. g ಪಾಟೀಲ ಮಾತನಾಡಿ ಈ ಈ ಬಾರಿ ಬಸವ ಜಯಂತಿ ಅದ್ಧುರಿಯಾಗಿ ಆಚರಿಸಲು ಮುಂದಾಗಿದ್ದು ಅನೇಕ ಕಾರ್ಯಕ್ರಮ ಗಳ ಮೂಲಕ ಅರ್ಥ ಪೂರ್ಣವಾಗಿ ಆಚರಿಸುತಿದ್ದೆ ಜೊತೆಗೆ ಇದೆ ಮೊದಲ ಬಾರಿಗೆ ಬಸವಣ್ಣ ನವರ ಮೂರ್ತಿಗೆ ಹೇಳಿಕಾಪ್ಟರ್ ಮೂಲಕ ಪುಷ್ಪರ್ಚನೆ ಮಾಡುತ್ತಿದ್ದು ವಿಶೇಷ ಎಂದು ಹೇಳಿದರು

LEAVE A REPLY

Please enter your comment!
Please enter your name here

error: Content is protected !!