Google search engine
ಮನೆUncategorizedಪರಪ್ಪನ ಅಗ್ರಹಾರ ಠಾಣೆಗೆ ಕಮಿಷನರ್ ಬಿ. ದಯಾನಂದ್ ಭೇಟಿ

ಪರಪ್ಪನ ಅಗ್ರಹಾರ ಠಾಣೆಗೆ ಕಮಿಷನರ್ ಬಿ. ದಯಾನಂದ್ ಭೇಟಿ

ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ದರ್ಶನ್ ದರ್ಬಾರ್ ಜೋರಾಗಿದೆ. ಈಗಾಗಲೇ ಹುಳಿಮಾವು ಸಿಪಿಐ ಕುಮಾರಸ್ವಾಮಿ ಜೈಲಿಗೆ ತೆರಳಿ ಆರೋಪಿಗಳನ್ನ ವಿಚಾರಣೆ ನಡೆಸ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪರಪ್ಪನ ಆಗ್ರಹಾರ ಠಾಣೆಗೆ ಕಮಿಷನ‌ರ್ ಬಿ. ದಯಾನಂದ್ ಭೇಟಿ ನೀಡಿದ್ದಾರೆ. ತನಿಖೆಯ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!