Home Uncategorized 893ನೇ ಬಸವ ಜಯಂತಿ ಕುರಿತು ವೈದ್ಯಕೀಯ ಶಿಕ್ಷಣ ಸಚಿವ Dr.ಶರಣ ಪ್ರಕಾಶ್ ಪಾಟೀಲ್ರವರು ಮಾತನಾಡಿದ್ದರು

893ನೇ ಬಸವ ಜಯಂತಿ ಕುರಿತು ವೈದ್ಯಕೀಯ ಶಿಕ್ಷಣ ಸಚಿವ Dr.ಶರಣ ಪ್ರಕಾಶ್ ಪಾಟೀಲ್ರವರು ಮಾತನಾಡಿದ್ದರು

0

893ನೇ ಬಸವ ಜಯಂತಿ ಆಚರಣೆ ಕುರಿತು ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ Dr.ಶರಣ ಪ್ರಕಾಶ್ ಪಾಟೀಲ್ರವರು ಮಾತನಾಡಿದ್ದು ಬಸವ ಜಯಂತಿ ಆಚರಣೆ ಹಿನ್ನಲೆ ನಗರದಲ್ಲಿ ಅನೇಕ ಕಾರ್ಯಕ್ರಮಗಳು ನಡೀತಾ ಇದ್ದು,ಇಂದು ಬೆಳಿಗ್ಗೆ ಮಹಾ ದಾಸೋಹಿ ಶ್ರೀ ಶರಣ ಬಸವೇಶ್ವರ ದೇವಾಲಯದಲಿಂದು ದೊಡ್ಡಪ್ಪ ಅಪ್ಪ ಹಾಗೂ ದಾಕ್ಷಾಯಿಣಿ ಅಮ್ಮನವರ ಸಾನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಎಂದು ತಿಳಿಸಿದರು.ಹಾಗೂ ಈಗಾಗ್ಲೇ Car Rally ಗೆ ಚಾಲನೆ ಸಿಕ್ಕಿದ್ದು 4 ಗಂಟೆಗೆ ಹೆಣ್ಣುಮಕ್ಕಳ ಬೈಕ್ rally ಕೂಡ ಇದೆ ಎಂದು ತಿಳಿಸಿದರು

LEAVE A REPLY

Please enter your comment!
Please enter your name here

error: Content is protected !!