ಜೈಲಿನಲ್ಲಿ ದರ್ಶನ್ ರೌಡಿಗಳ ಸಂಪರ್ಕ ಫೋಟೋ ಲೀಕ್ ಆಗ್ತಿದ್ದಂತೆ ಜೈಲಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಚೆಕ್ ಪೋಸ್ಟ್ನಿಂದ ಒಳಗೆ ವಾಹನಗಳಿಗೆ ನಿರ್ಬಂಧ ಹೇರಿ ಜೈಲು ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ವಾಹನ ಹೊರತುಪಡಿಸಿ ಯಾವುದೇ ವಾಹನಗಳಿಗೆ ಪ್ರವೇಶ ಇಲ್ಲ. ಈ ಮೊದಲು ದರ್ಶನ್ ಪತ್ನಿ ಬಂದಾಗ ಒಳಗೆ ಬಿಡಲಾಗುತ್ತಿತ್ತು. ಆದರೆ ಇನ್ಮುಂದೆ ಯಾವುದೇ ವಾಹನ ಬಂದ್ರೂ ಚೆಕ್ ಪೋಸ್ಟ್ ಬಳಿ ಬಿಡಬೇಕು. ಸರ್ಕಾರದ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳಿಗೆ ಅವಕಾಶ ಇಲ್ಲದಂತಾಗಿದೆ.
ಜೈಲಿನಲ್ಲಿ ದರ್ಶನ್ ರೌಡಿಗಳ ಸಂಪರ್ಕ ಫೋಟೋ ಲೀಕ್ ಆಗ್ತಿದ್ದಂತೆ ಜೈಲಾಧಿಕಾರಿಗಳು ಅಲರ್ಟ್ ಆಗಿದ್ದಾರೆ
RELATED ARTICLES
Recent Comments
ಮೇಲೆ Hello world!





