Google search engine

ಎಲ್ಲಾ ಸುದ್ದಿ

ಸಿಎ ನಿವೇಶನದ ಬಗ್ಗೆ ಅಲ್ಲಮಪ್ರಭು ಪಾಟೀಲ್ ಸ್ಪಷ್ಟನೆ

ಸಿಎ ನಿವೇಶನದ ಬಗ್ಗೆ ಅಲ್ಲಮಪ್ರಭು ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದು, 2005ನೇ ಸಾಲಿನಲ್ಲಿ ಮೊದಲು ಶಿಕ್ಷಕರ ತರಬೇತಿಗಾಗಿ ಪಡೆಯಲಾಗಿತ್ತು, ಆದರೆ ಶಿಕ್ಷಕರ ತರಬೇತಿ ಸ್ಥಗಿತವಾದ ನಂತರ ನಾವು ಜಿಡಿಎ ಅನುಮತಿ ಮೇರೆಗೆ ಕನ್ನಡ...

ಯವ ಮತದಾರರ ನೋಂದಣಿಯಲ್ಲಿ ರಾಜ್ಯದಲ್ಲಿಯೇ ನಮ್ಮ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ ಡಾ.ಸುಶೀಲ ಬಿ

ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ 2025 ರ ಸಂಬಂಧ ಮತಗಟ್ಟೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು  ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ...

ಮೈಸೂರು ನಗರಕ್ಕೆ ಖಾಸಗಿಕಾರ್ಯಕ್ರಮಗಳನಿಮಿತ್ತ ಭೇಟಿನೀಡಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಜಿಲ್ಲಾ ಕಾಂಗ್ತ್ರೆಸ್ ವತಿಯಿಂದ ಸನ್ಮಾನ

ಮೈಸೂರು ನಗರಕ್ಕೆ ಖಾಸಗಿಕಾರ್ಯಕ್ರಮಗಳನಿಮಿತ್ತ ಭೇಟಿನೀಡಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಜಿಲ್ಲಾ ಕಾಂಗ್ತ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಸ್ವಿಕರಿಸಿ ಮಾತನಾಡಿದ ಮಾಜಿಸಚಿವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣಹೆಗ್ಗಡೆಯವರನ್ನುಸ್ಮರಿಸಿ ಅಧಿಕಾರಸಿಕ್ಕಾಗ ಕಾರ್ಯಕರ್ತರನ್ನು ಗುರುತಿಸಿಅಧಿಕಾರ ಹಂಚಿಕೆ ಮಾಡುವ ಕಾರ್ಯವಾಗಬೇಕೆಂದು ಮನವಿ...

ಕಲಬುರಗಿ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 2 ಮತ್ತು 3 ರಂದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು ಜಿಲ್ಲೆಯ ಜನತೆಯಲ್ಲಿ ಅಗತ್ಯ ಕ್ರಮ ವಹಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ

ಕಲಬುರಗಿ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 2 ಮತ್ತು 3 ರಂದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ...

ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಯುನಿಸೆಫ್ ಸಂಸ್ಥೆಯ ಸಹಯೋಗದಲ್ಲಿ ನೀರಿನ ಸಂರಕ್ಷಣೆಗಾಗಿ ಯುವಜನತೆಯ ಕಾರ್ಯೋನ್ಮುಖತೆ ಕುರಿತು ಜನಜಾಗೃತಿ

ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಯುನಿಸೆಫ್ ಸಂಸ್ಥೆಯ ಸಹಯೋಗದಲ್ಲಿ ನೀರಿನ ಸಂರಕ್ಷಣೆಗಾಗಿ ಯುವಜನತೆಯ ಕಾರ್ಯೋನ್ಮುಖತೆ ಕುರಿತು ಜನಜಾಗೃತಿ ಕಾರ್ಯಕ್ರಮ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಗಳ ಚಾಲನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ...

ಯಾದಗಿರಿ ಟೂ ಶಹಾಪೂರ ಮಾರ್ಗವಾಗಿ ಹೊರಡುವ ಹೆದ್ದಾರಿಯ ಭೀಮಾ ಸೇತುವೆಯಲ್ಲಿ ಸಾಕಷ್ಟು ಬಿದ್ದ ತಗ್ಗು ಗುಂಡಿಗಳು ವಾಹನ ಸವಾರರ ಅಪಾಯಕ್ಕೆ ಆಹ್ವಾನಿಸುತ್ತಿವೆ

  ಧಾರಾಕಾರ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಗಳು ತಗ್ಗು ಗುಂಡಿ ಬಿದ್ದು ಚಾಲಕರು ದಿನ ನಿತ್ಯ ಮಧ್ಯೆ ಯಾದಗಿರಿ ಟೂ ಶಹಾಪೂರ ಮಾರ್ಗವಾಗಿ ಹೊರಡುವ ಹೆದ್ದಾರಿಯ ಭೀಮಾ ಸೇತುವೆಯಲ್ಲಿ ಸಾಕಷ್ಟು  ಬಿದ್ದ ತಗ್ಗು ಗುಂಡಿಗಳು...

ಚಿತ್ತಾಪುರ ಅಫಜಲಪುರ ಜೇವರ್ಗಿ ತಾಲೂಕಿನ ಭೀಮಾ ನದಿ ಉಕ್ಕಿ ಹರಿಯುತಿದ್ದು ನದಿದಡಕ್ಕೆ ತೆರಳದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ

ಮೂರು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನಲೆ ಮುಂಜಾಗರುಕತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಕಲಬುರಗಿ ಜಿಲ್ಲಾಡಳಿತ ರಜೆ ಘೋಷಿಸಿದೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಹಲವೆಡೆ ಗ್ರಾಮಗಳಿಗೂ ನೀರು...

ಅಥಣಿ ಪುರಸಭೆ ಚುನಾವಣೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರ ಪಾಲು

ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ಮುಗಿಸಿದ ಚುನಾವಣೆ ಅಧಿಕಾರಿಗಳು ಅಧ್ಯಕ್ಷರಾಗಿ ಶಿವಲಿಲಾ ಸದಾಶಿವ ಬುಡಾಳೆ ಉಪಾಧ್ಯಕ್ಷ ಭುವನೇಶ್ವರಿ ಭೀಮಪ್ಪ ಯಂಕಂಚಿ ಆಯ್ಕೆ ಸವದಿ ಜಾರಕಿಹೊಳಿ ಬೆಂಬಲಿಗರ ನಡುವೆ ಜಟಾಪಟಿ ಏರ್ಪಟ್ಟಿತ್ತು ಮೂಲ ಕಾಂಗ್ರೆಸ್ಸಿಗರಿಗೆ ಬೆಂಬಲ ಸೂಚಿಸಿ ಎಲ್ಲಾ ಸದಸ್ಯರು ಸವದಿ...

ಕಲಬುರಗಿ ಜಿಲ್ಲೆಯ ಫಿರೋಜಾಬಾದ್ ಗ್ರಾಮ ಪಂಚಾಯತಿ ಪ್ರಕರಣಕ್ಕೆ ರಾಜು ಹಾಲು ಕಲಬುರಗಿಯಲ್ಲಿ ಸ್ಪಷ್ಟನೆ

ಕಲಬುರಗಿ ಜಿಲ್ಲೆಯ ಫಿರೋಜಾಬಾದ್ ಗ್ರಾಮ ಪಂಚಾಯತಿ ಪ್ರಕರಣಕ್ಕೆ ಮತ್ತೆ ತಿರುವು ಸಿಕ್ಕಿದ್ದೂ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜು‌ ಹಾಲು‌ ಕಲಬುರಗಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮ ಪಂಚಾಯತಿ ಪ್ರಕರಣದ...

ನೀರು ಪೋಲಾಗುವುದನ್ನ ತಡೆಯಲು ಪ್ಲಾನ್

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಬೆಂಗಳೂರಿಗೆ ನೀರು ಬರೋದನ್ನ ನೋಡ್ತಾ ಇದ್ದೇವೆ ಅಂತ ಡಿಸಿಎಂ ಡಿ. ಕೆ. ಶಿವಕುಮಾ‌ರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲೆಲ್ಲಿ ನೀರು ಪೋಲ್ ಆಗ್ತಿದೆ ಅದನ್ನ ತಡೆಯುವ ಕೆಲಸ...

ಸಂಪಾದಕೀಯ

ಇತ್ತೀಚಿನ ಕಾಮೆಂಟ್‌ಗಳು

error: Content is protected !!