ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಬೆಂಗಳೂರಿಗೆ ನೀರು ಬರೋದನ್ನ ನೋಡ್ತಾ ಇದ್ದೇವೆ ಅಂತ ಡಿಸಿಎಂ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲೆಲ್ಲಿ ನೀರು ಪೋಲ್ ಆಗ್ತಿದೆ ಅದನ್ನ ತಡೆಯುವ ಕೆಲಸ ಮಾಡ್ತೀವಿ. ಅದಕ್ಕಿಂತ ಮೂರರಷ್ಟು ಪಂಪ್‌ಗಳು ಇವೆ. 6ನೇ ತಾರೀಕು ಪವಿತ್ರ ದಿನ. ಅಂದು ನಾನು ಹೊರಗಡೆ ಹೋಗೋದನ್ನ ರದ್ದು ಮಾಡಿ ಉದ್ಘಾಟನೆ ಮಾಡ್ತಾ ಇದ್ದೇವೆ. 103 ಕಿಮೀ ನೀರು ಹರಿಯಲಿದೆ. ವಾಣಿ ವಿಲಾಸ್‌ಗೆ ಈ ನೀರು ಬರಲಿದೆ. 140 ಕಿಮೀ ನೀರು ತರಲು ಅವಕಾಶ ಇದೆ.
ನೀರು ಪೋಲಾಗುವುದನ್ನ ತಡೆಯಲು ಪ್ಲಾನ್
RELATED ARTICLES
Recent Comments
Hello world!
ಮೇಲೆ