ಮೈಸೂರು ನಗರಕ್ಕೆ ಖಾಸಗಿಕಾರ್ಯಕ್ರಮಗಳನಿಮಿತ್ತ ಭೇಟಿನೀಡಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಜಿಲ್ಲಾ ಕಾಂಗ್ತ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಸ್ವಿಕರಿಸಿ ಮಾತನಾಡಿದ ಮಾಜಿಸಚಿವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣಹೆಗ್ಗಡೆಯವರನ್ನುಸ್ಮರಿಸಿ ಅಧಿಕಾರಸಿಕ್ಕಾಗ ಕಾರ್ಯಕರ್ತರನ್ನು ಗುರುತಿಸಿಅಧಿಕಾರ ಹಂಚಿಕೆ ಮಾಡುವ ಕಾರ್ಯವಾಗಬೇಕೆಂದು ಮನವಿ ಮಾಡಿದರು.ಮೈಸೂರುಜಿಲ್ಲಾಕಾಂಗ್ರೆಸ್ಅಧ್ಯಕ್ಷವಿ.ಮೂರ್ತಿ. ಹೆಚ್.ವಿ.ರಾಜೀವ್,ಕೆ.ವಿ.ಮಲ್ಲೇಶ ಮತ್ತಿತರ ಮುಖಂಡರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಮೈಸೂರು ನಗರಕ್ಕೆ ಖಾಸಗಿಕಾರ್ಯಕ್ರಮಗಳನಿಮಿತ್ತ ಭೇಟಿನೀಡಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಜಿಲ್ಲಾ ಕಾಂಗ್ತ್ರೆಸ್ ವತಿಯಿಂದ ಸನ್ಮಾನ
RELATED ARTICLES
Recent Comments
Hello world!
ಮೇಲೆ