Google search engine

ಎಲ್ಲಾ ಸುದ್ದಿ

00:06:33

ಭಾರತಮಾತಾ ಸೇವಾ ಸಮಿತಿ ವತಿಯಿಂದ ಸನ್ನತಿ ಗ್ರಾಮದಲ್ಲಿ 30-12-2025 ಸರ್ವ ಧರ್ಮ ಸಮಾಭಾವ ಸಕಲ ದೇಶ ಭಕ್ತರ ಜಯಂತ್ಯೋತ್ಸವ

ಜೈ ಭಾರತಮಾತಾ ಸೇವಾ ಸಮಿತಿ ವತಿಯಿಂದ ಸನ್ನತಿ ಗ್ರಾಮದಲ್ಲಿ 30-12-2025 ಸರ್ವ ಧರ್ಮ ಸಮಾಭಾವ ದೇಶವೇ ನಮ್ಮ ಮನೆ ದೇಶವೇ ನಮ್ಮ ಪರಿವಾರ ಸನ್ನತಿ ಗ್ರಾಮದಲ್ಲಿ ಭವ್ಯ ದಿವ್ಯ 2025 ಕೊನೆಯ ತಿಂಗಳ...
00:02:21

ಕೋಲಿ /ಕಬ್ಬಲಿಗಾ ಸಮಾಜದವರಿಗೆ ಶ್ರೀ ದತ್ತಾತ್ರೇಯರಡ್ಡ ಅಭಿನಂದನೆ ;ಕಬ್ಬಲಿಗ ಎಸ್ಟಿ ಹೋರಾಟಕ್ಕೆ ಬೆ0ಭಲಸೂಚಿಸಿದ್ದಾರೆ

ಅಖಿಲ ಭಾರತೀಯ ಕೋಲಿ ಸಮಾಜ ನವದೆಹಲಿ ಕರ್ನಾಟಕ ರಾಜ್ಯ ಘಟಕದ ವತಿಯಿಂದ ದಿನಾಂಕ 20/21-12-2025 ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸಭೆ ಹಾಗೂ ಬೃಹತ ಸಮಾವೇಶ ಅತ್ಯಂತ ಯಶಸ್ವಿಯಾಗಲು ಕಾರಣಿಭೂತರಾದ...
00:03:25

ಮಣಿಕಂಟ ಆಶ್ರಮದ 40 ನೇ ವರ್ಷದ ಪಡಿಪೂಜೆ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗಿತು

ಮಣಿಕಂಟ ಆಶ್ರಮದ 40 ನೇ ವರ್ಷದ ಪಡಿಪೂಜೆ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗಿತು ಎಂದು ಗುರುಸ್ವಾಮಿ ದೇವಿಂದ್ರ ಸುಣಗಾರ ತಿಳಿಸಿದರು ಸೇಡಂ ಪಾಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಮಣಿಕಂಟ ಆಶ್ರಮದ ಅಯ್ಯಪ್ಪ...
00:04:52

ವೈಜ್ಞಾನಿಕ ಸಮ್ಮೇಳನ ಭರದ ಸಿದ್ದತೆ

ವೈಜ್ಞಾನಿಕ ಸಮ್ಮೇಳನ ಭರದ ಸಿದ್ದತೆ
00:01:52

ಇಂಗ್ಲೀಷ್ ಭಾಷೆಯಲ್ಲಿದ್ದ ಬ್ಯಾನರ್ ಹರಿದು ಹಾಕಿ ನಾರಾಯಣಗೌಡ್ರು ಕರ್ನಾಟಕ ರಕ್ಷಣಾ ವೇದಿಕೆ ಮೂಲಕ ಆಕ್ರೋಶ ಹೊರ ಹಾಕಿದರು

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಇಂಗ್ಲೀಷ್ ಭಾಷೆಯಲ್ಲಿದ್ದ ಬ್ಯಾನರ್ ಹರಿದು ಹಾಕಿ ನಾರಾಯಣಗೌಡ್ರು ಕರ್ನಾಟಕ ರಕ್ಷಣಾ ವೇದಿಕೆ ಮೂಲಕ ಆಕ್ರೋಶ ಹೊರ ಹಾಕಿದರು? ಬ್ಯಾನರ್ ಹಾಕುವವರಿಗೆ ಇಂಗ್ಲೀಷ್ ಭಾಷೆಯಲ್ಲಿ ಇದ್ದರೆ ಹರಿದು ಹಾಕುವ...
00:05:55

ಗರ್ಭಿಣಿಯರಲ್ಲಿ ಕಂಡುಬರುವ ಅಪರೂಪದ ಕಾಯಿಲೆ ಗರ್ಭ ಧರಿಸಿದ್ದ ಮಹಿಳೆಯಗೆ ಉತ್ತಮ ಚಿಕಿತ್ಸೆ; ಶ್ರೀ ಹಾಸ್ಪಿಟಲ್

ವೈದ್ಯೋ ನಾರಾಯಣೋ ಹರಿ ಎಂಬAತೆ ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುವ ಅಪರೂಪದ ಕಾಯಿಲೆ ಪೆರಿಪಾಟಮ್ ಕಾರ್ಡಿಯೋ ಮಯೋಪತಿ ಎಂಬ ಕಾಯಿಲೆ ಹೊಂದಿದ್ದ ಮೊದಲ ಗರ್ಭ ಧರಿಸಿದ್ದ ಮಹಿಳೆಯಗೆ ಉತ್ತಮ ಚಿಕಿತ್ಸೆ ನೀಡೋದರ ಮಾಡಿ ಮೂಲಕ...
00:00:39

ವಿವಿಧ ಕಾನೂನುಗಳ ಕುರಿತು ಜಾಗೃತಿ

ಕಲಬುರಗಿ: ವಿವಿಧ ಕಾನೂನುಗಳ ಕುರಿತು ಜಾಗೃತಿ ಕಲಬುರಗಿ ನಗರದ ಸಂಗಮ ಶಾಲಾ ವಿದ್ಯಾರ್ಥಿಗಳಿಗೆ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಸೈಬರ್ ಅಪರಾಧಗಳು, ಮಹಿಳಾ ಮತ್ತು ಮಕ್ಕಳ ಮೇಲಿನ...
00:02:30

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಲ್ಲ;ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಲ್ಲ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾತನಾಡಿ, ಕರ್ನಾಟಕದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಮಾತ್ರ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ ಸ್ಥಳೀಯ ಸಂಸ್ಥೆಗಳ...
00:01:29

ಪಾಕಿಸ್ತಾನ ಮುಖ್ಯಮಂತ್ರಿ ಮೇಲೆ ಭದ್ರತಾ ಸಿಬ್ಬಂದಿಯಿಂದ ಹಲ್ಲೆ

ಪಾಕಿಸ್ತಾನ ಮುಖ್ಯಮಂತ್ರಿ ಮೇಲೆ ಭದ್ರತಾ ಸಿಬ್ಬಂದಿಯಿಂದ ಹಲ್ಲೆ ಪಾಕಿಸ್ತಾನದ ಖೈಬರ್ ಪುಂಖ್ಯಾ ಪ್ರದೇಶದ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಪಂಜಾಬ್ ವಿಧಾನಸಭೆಗೆ ಇಂದು ಭೇಟಿ ನೀಡಿದ್ದಾಗ, ಅಲ್ಲಿನ ಭದ್ರತಾ ಸಿಬ್ಬಂದಿ...
00:07:37

ಎಸ್ಟಿ ಮೀಸಲಾತಿ ಹೋರಾಟದ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ;ತಿಪ್ಪಣಪ್ಪ ಕಮಕನೂರ್

ಎಸ್ಟಿ ಮೀಸಲಾತಿ ಹೋರಾಟದ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಿವಕುಮಾರ್ ನಾಟೀಕಾರ್ ಹಾಗು ಶೋಭಾ ಬಾಣಿ ಅವರು ಹೋರಾಟ ನಡೆಸಲು ಮುಂದಾಗಿದ್ದಾರೆ ಹಾಗಾಗಿ ಆ ಹೋರಾಟದಿಂದ ಯ್ಯಾವುದೇ ಪ್ರಯೋಜನೆ ಇಲ್ಲ ಅದಕ್ಕೆ...

ಸಂಪಾದಕೀಯ

ಇತ್ತೀಚಿನ ಕಾಮೆಂಟ್‌ಗಳು

error: Content is protected !!