ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಇಂಗ್ಲೀಷ್ ಭಾಷೆಯಲ್ಲಿದ್ದ ಬ್ಯಾನರ್ ಹರಿದು ಹಾಕಿ ನಾರಾಯಣಗೌಡ್ರು ಕರ್ನಾಟಕ ರಕ್ಷಣಾ ವೇದಿಕೆ ಮೂಲಕ ಆಕ್ರೋಶ ಹೊರ ಹಾಕಿದರು? ಬ್ಯಾನರ್ ಹಾಕುವವರಿಗೆ ಇಂಗ್ಲೀಷ್ ಭಾಷೆಯಲ್ಲಿ ಇದ್ದರೆ ಹರಿದು ಹಾಕುವ ಮೂಲಕ ಎಚ್ಚರಿಕೆ ನೀಡಿದ್ದಾರೆ ಎಚ್ಚರ ಎಚ್ಚರ ಇಂಗ್ಲಿಷ್ ಬ್ಯಾನರ್ ಹಾಕುವವರಿಗೆ? ದೃಶ್ಯಾವಳಿಯಲ್ಲಿ ನೀವು ನೋಡಬಹುದು ಯಾವ ರೀತಿ ಆಕ್ರೋಶ ಹೊರ ಘೋಷಣೆ ಹಾಕುತ್ತ ಹಾಕುತ್ತಿದ್ದಾರೆ ಬ್ಯಾನರ್ ಹರಿಯುವ ಮೂಲಕ? ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರು ಶಬ್ಬೀರ್ ಸಾತಬಚ್ಚಿ ಮಾತನಾಡುತ್ತಿದ್ದಾರೆ ಯಾವುದೇ ಭಾಷೆ ಅರವತ್ತು ಪರ್ಸೆಂಟ್ ಇರಬಾರದು ಕನ್ನಡಕ್ಕೆ 60 ಪರ್ಸೆಂಟ್ ಅನ್ಯ ಭಾಷೆಗೆ 40% ಫಸ್ಟ್ ಕನ್ನಡಕ ಆದ್ಯತೆ ಕೊಡಿ ಎಂದು ಹೇಳಿದರು ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ಶಬ್ಬೀರ್ ಸಾತ್ ಪಚ್ಚೆ ತಾಲೂಕು ಮುಖಂಡರು ಮಂಜು ಹೋಳಿ ಕಟ್ಟಿ ಸಿದ್ದು ಗೌಡ ಹಿಪ್ಪರಗಿ ಸಚಿನ್ ಪಾಟೀಲ್ ಜಾಫರ್ ಪಾಟೀಲ್ ಅಪ್ಪು ಪೂಜಾರಿ ಅನೇಕ ತಾಲೂಕ ಘಟಕದ ಸದಸ್ಯರು





