*ಬಿಸಿ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆ ಹಾಕಿ ಆವಿ ತೆಗೆದುಕೊಳ್ಳುವುದು ತುಂಬಾ ಪರಿಣಾಮಕಾರಿ
*ಲವಂಗಗಳನ್ನು ಜಜ್ಜಿ ಕರವಸ್ತ್ರದಲ್ಲಿ ಕಟ್ಟಿ ಅದರ ವಾಸನೆಯನ್ನು ಆಘ್ರಾಣಿಸುವುದರಿಂದ ತಲೆನೋವು ನಿವಾರಣ್ಣೆ
*ತುಳಸಿ ಎಲೆಗಳನ್ನು ಅದರ ಕಷಾಯವನ್ನು ಕುಡಿಯಬಹುದು
*ಕುತ್ತಿಗೆಯನ್ನು ನಿಧಾನವಾಗಿ ಅಕ್ಕಪಕ್ಕ...
*ರಾತ್ರಿ ಮಲಗುವ ಮುನ್ನ ಬಿಸಿ ನೀರಿನಲ್ಲಿ ತ್ರಿಫಲ ಪುಡಿಯನ್ನು ಬೆರೆಸಿ ಕುಡಿಯುವುದು ಒಳ್ಳೆಯದು
*ಕಂಕುಳಡಿ) ಸ್ವಲ್ಪ ಆಪಲ್ ಸೈಡರ್ ವಿನೆಗರ್ ಹಚ್ಚಿ, ಮರುದಿನ ಬೆಳಗ್ಗೆ ತೊಳೆದರೆ ರಂಧ್ರಗಳು ಮುಚ್ಚಲು ಮತ್ತು ಬೆವರು ಕಡಿಮೆಯಾಗಲು ಸಹಾಯಕ
*ಒಣದ್ರಾಕ್ಷಿಗಳನ್ನು...
*ಹೊಟ್ಟೆಯ ಕೆಳಭಾಗದಲ್ಲಿ ಹರಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ಗರ್ಭಾಶಯಕ್ಕೆ ರಕ್ತ ಸಂಚಾರ ಹೆಚ್ಚಿ ಅಂಡೋತ್ಪತ್ತಿ ಪ್ರಕ್ರಿಯೆಗೆ ಸಹಕಾರಿ
* ಪ್ರತಿದಿನ ಖರ್ಜೂರ ಸೇವಿಸುವುದರಿಂದ ಕಬ್ಬಿಣಾಂಶ ದೊರೆತು ಫಲವತ್ತತೆ ಹೆಚ್ಚುತ್ತದೆ
* ಅಶ್ವಗಂಧ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಸೇವಿಸಬಹುದು
*...
ಇತ್ತೀಚಿನ ಕಾಮೆಂಟ್‌ಗಳು