Google search engine
ಮನೆHEALTH TIPSಅತಿಯಾದ ಬೆವರುವಿಕೆ ನಿಯಂತ್ರಿಸಲು ಮನೆಮದ್ದು

ಅತಿಯಾದ ಬೆವರುವಿಕೆ ನಿಯಂತ್ರಿಸಲು ಮನೆಮದ್ದು

 

*ರಾತ್ರಿ ಮಲಗುವ ಮುನ್ನ ಬಿಸಿ ನೀರಿನಲ್ಲಿ ತ್ರಿಫಲ ಪುಡಿಯನ್ನು ಬೆರೆಸಿ ಕುಡಿಯುವುದು ಒಳ್ಳೆಯದು

 

*ಕಂಕುಳಡಿ) ಸ್ವಲ್ಪ ಆಪಲ್ ಸೈಡರ್ ವಿನೆಗರ್ ಹಚ್ಚಿ, ಮರುದಿನ ಬೆಳಗ್ಗೆ ತೊಳೆದರೆ ರಂಧ್ರಗಳು ಮುಚ್ಚಲು ಮತ್ತು ಬೆವರು ಕಡಿಮೆಯಾಗಲು ಸಹಾಯಕ

 

*ಒಣದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉತ್ತಮ

 

*ನೆಲ್ಲಿಕಾಯಿ ಪುಡಿಗೆ ಸ್ವಲ್ಪ ತುಪ್ಪ ಅಥವಾ ಬೆಲ್ಲ ಬೆರೆಸಿ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆ

ಗುತ್ತದೆ

 

*ಹುರುಳಿ ಕಾಳಿನ ಪುಡಿಯನ್ನು ನೀರಿನಲ್ಲಿ ಕಲಸಿ ಸ್ನಾನಕ್ಕೆ ಮುಂಚೆ ದೇಹಕ್ಕೆ ಲೇಪಿಸಿಕೊಳ್ಳುವುದು ಹಳೆಯ ಕಾಲದ ಪರಿಣಾಮಕಾರಿ

 

* ನಿಂಬೆ ಹಣ್ಣಿನ ರಸವನ್ನು ಹಚ್ಚಿ 30 ನಿಮಿಷಗಳ ನಂತರ ತೊಳೆದರೆ ಬೆವರುವಿಕೆ ಕಡಿಮೆಯಾಗುತ್ತ

 

 

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!