*ಪಪ್ಪಾಯಿ ಎಲೆಯ ಪೇಸ್ಟ್‌ಗೆ ಒಂದು ಟೀಚಮಚ ಜೇನುತುಪ್ಪ ಬೆರೆಸಿ 1 ವಾರ ಸೇವಿಸುವುದು ಉತ್ತಮ
*ಒಂದು ಟೀಚಮಚ ಹುರಿದ ಬಾರ್ಲಿ ಪುಡಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ
*ಔಡಲ ಎಲೆ ಬಳಕೆಯು ಕಾಮಾಲೆ ನಿವಾರಣೆ
ಡ್ರೈ ಫ್ರೂಟ್ಸ್ ಲಡ್ಡುಗೆ ಬೇಕಾಗುವ ಪದಾರ್ಥಗಳು
ಬಾದಾಮಿ
ಗೋಡಂಬಿ
ಪಿಸ್ತಾ
ಏಲಕ್ಕಿ ಪುಡಿ
ವಾಲ್‌ನಟ್
ಬೀಜರಹಿತ ಖರ್ಜೂರ
ಒಣಗಿದ ಅಂಜೂರ
ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ
ಖರ್ಜೂರ ಮತ್ತು ಅಂಜೂರವನ್ನು ಸಣ್ಣದಾಗಿ ಕತ್ತರಿಸಿ ಅಥವಾ ಬ್ಲೆಂಡರ್‌ನಲ್ಲಿ ರುಬ್ಬಿ
ಡ್ರೈ ಫ್ರೂಟ್ಸ್ ಸಣ್ಣದಾಗಿ ಹೆಚ್ಚಿ ತುಪ್ಪದಲ್ಲಿ ಹುರಿಯಿರಿ
ಹುರಿದ...
ಬೇಕಾಗುವ ಪದಾರ್ಥಗಳು
ಕಸ್ಟರ್ಡ್ ಪೌಡರ್
ಹಾಲು
ಮಿಶ್ರ ಹಣ್ಣುಗಳು
ಸಕ್ಕರೆ
ಫ್ರೂಟ್ ಸಲಾಡ್ ಕಸ್ಟರ್ಡ್ ತಯಾರಿಸುವ ವಿಧಾನ
ಬಟ್ಟಲಿನಲ್ಲಿ 2 ಚಮಚ ಕಸ್ಟರ್ಡ್ ಪೌಡರ್ ಹಾಕಿ, ಅದಕ್ಕೆ 3-4 ಚಮಚ ತಣ್ಣನೆಯ ಹಾಲನ್ನು ಸೇರಿಸಿ ಗಂಟುಗಳಿಲ್ಲದಂತೆ ಚೆನ್ನಾಗಿ ಬೆರೆಸಿ
ದಪ್ಪ ತಳದ ಪಾತ್ರೆಯಲ್ಲಿ...
ಇತ್ತೀಚಿನ ಕಾಮೆಂಟ್‌ಗಳು