Home HEALTH TIPS ಮಹಿಳೆಯರು  ಮಕ್ಕಳಾಗದ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಮನೆಮದ್ದುಗಳು 

ಮಹಿಳೆಯರು  ಮಕ್ಕಳಾಗದ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಮನೆಮದ್ದುಗಳು 

0
ಮಹಿಳೆಯರು  ಮಕ್ಕಳಾಗದ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಮನೆಮದ್ದುಗಳು 

 

*ಹೊಟ್ಟೆಯ ಕೆಳಭಾಗದಲ್ಲಿ ಹರಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ಗರ್ಭಾಶಯಕ್ಕೆ ರಕ್ತ ಸಂಚಾರ ಹೆಚ್ಚಿ ಅಂಡೋತ್ಪತ್ತಿ ಪ್ರಕ್ರಿಯೆಗೆ ಸಹಕಾರಿ

 

* ಪ್ರತಿದಿನ ಖರ್ಜೂರ ಸೇವಿಸುವುದರಿಂದ  ಕಬ್ಬಿಣಾಂಶ ದೊರೆತು ಫಲವತ್ತತೆ ಹೆಚ್ಚುತ್ತದೆ

 

* ಅಶ್ವಗಂಧ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಸೇವಿಸಬಹುದು

 

* ದಾಲ್ಚಿನ್ನಿ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಬಹುದು

 

* ಅತಿಯಾದ ದೇಹದ ತೂಕ ಅಥವಾ ತೀರಾ ಕಡಿಮೆ ತೂಕವು ಗರ್ಭಧಾರಣೆಗೆ ಅಡ್ಡಿಯಾಗಬಹುದು, ಆದ್ದರಿಂದ ಸಮತೋಲಿತ ತೂಕ ಕಾಯ್ದುಕೊಳ್ಳಿ

 

* ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ

 

 

 

LEAVE A REPLY

Please enter your comment!
Please enter your name here

error: Content is protected !!