Google search engine
ಮನೆHEALTH TIPSತಲೆನೋವು ನಿವಾರಿಸಲು ಮನೆಮದ್ದುಗಳು

ತಲೆನೋವು ನಿವಾರಿಸಲು ಮನೆಮದ್ದುಗಳು

 

*ಬಿಸಿ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆ ಹಾಕಿ ಆವಿ ತೆಗೆದುಕೊಳ್ಳುವುದು ತುಂಬಾ ಪರಿಣಾಮಕಾರಿ

*ಲವಂಗಗಳನ್ನು ಜಜ್ಜಿ ಕರವಸ್ತ್ರದಲ್ಲಿ ಕಟ್ಟಿ ಅದರ ವಾಸನೆಯನ್ನು ಆಘ್ರಾಣಿಸುವುದರಿಂದ ತಲೆನೋವು ನಿವಾರಣ್ಣೆ

*ತುಳಸಿ ಎಲೆಗಳನ್ನು ಅದರ ಕಷಾಯವನ್ನು ಕುಡಿಯಬಹುದು

*ಕುತ್ತಿಗೆಯನ್ನು ನಿಧಾನವಾಗಿ ಅಕ್ಕಪಕ್ಕ ಮತ್ತು ಹಿಂದೆ-ಮುಂದೆ ಚಲಿಸುವುದರಿಂದ ಸ್ನಾಯುಗಳ ಒತ್ತಡ ಕಡಿಮೆಯಾಗಿ ತಲೆನೋವ ನಿವಾರಣ್ಣೆ

* ಸ್ವಲ್ಪ ಎಳ್ಳೆಣ್ಣೆಯನ್ನು ಉಗುರುಬೆಚ್ಚಗಾಗಿಸಿ ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ನರಗಳು ಶಾಂತಗೊಂಡು ನೋವು ಕಡಿಮೆಯಾಗುತ್ತದೆ

* ಒಂದು ತುಂಡು ಸೇಬಿಗೆ ಸ್ವಲ್ಪ ಉಪ್ಪು ಸವರಿ ತಿನ್ನುವುದರಿಂದ ದೀರ್ಘಕಾಲದ ತಲೆನೋವು ನಿಯಂತ್ರಣ

* ಬಿಸಿ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸ ಹಿಂಡಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬರುವ ತಲೆನೋವು ತಕ್ಷಣ ಕಡಿಮೆ

* ಪುದೀನಾ ಎಣ್ಣೆಯ ಕೆಲವು ಹನಿಗಳನ್ನು ಹಣೆ ಮತ್ತು ಕನ್ನೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಮಾಂಸಖಂಡಗಳ ಒತ್ತಡ ಕಡಿಮೆ

* ಬಾದಾಮಿ, ಕುಂಬಳಕಾಯಿ ಬೀಜ ಮತ್ತು ಹಸಿರು ತರಕಾರಿಗಳನ್ನು ಸೇವಿಸುವುದರಿಂದ ತಲೆನೋವು ಬರುವ ಸಾಧ್ಯತೆ ಕಡಿಮೆಯಾಗುತ್ತದೆ

* 7-8 ಗಂಟೆಗಳ ಕಾಲ ಶಾಂತಿಯುತವಾಗಿ ನಿದ್ರೆ ಮಾಡುವುದು ತಲೆನೋವನ್ನು ತಡೆಯಲು ಅತ್ಯಂತ ಮುಖ್ಯ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!