Google search engine

ಎಲ್ಲಾ ಸುದ್ದಿ

ಭಾರಿ ಮಳೆಯಿಂದ ಕೋಟ ಭಾಗದಲ್ಲಿ ನೆರೆಯ ಭೀತಿ

ರಾತ್ರಿಯಿಡಿ ಸುರಿದ ಮಳೆಯಿಂದ ಮತ್ತೆ ಕೋಟ ಭಾಗದಲ್ಲಿ ನೆರೆಯ ಭೀತಿ ಉಂಟಾಗಿದೆ. ಎರಡನೇ ಬಾರಿಗೆ ಕೋಟ ಬೆಟ್ಲಕ್ಕಿ, ಬನ್ನಾಡಿ, ವಡ್ಡರ್ಸೆ ಪರಿಸರದಲ್ಲಿ ಮತ್ತೆ ನೆರೆ ಭೀತಿಯಾಗಿದ್ದು. ಹೆಚ್ಚುತ್ತಲೆ ಇರುವ ಸುತ್ತಮುತ್ತಲಿನ ನೆರೆಯ ನೀರು e...

ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದ ಶ್ರೀಗಳು: ನಾರಾಯಣರೆಡ್ಡಿ ಕನಕರೆಡ್ಡಿ

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಡಾ. ಮಹಾಂತ ಶಿವಯೋಗಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಲು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹೇಳಿದರು. ಜಿಲ್ಲಾಡಳಿತ, ಜಿಪಂಯಿಂದ ನಗರದ ಡಿಎಸಿಜಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ...

ಸಿಂಡಿಕೇಟ್ ಸಭೆ ಭಾಗಿಯಾಗಿರುವ ವಿಸಿ ರಿಜಿಸ್ಟ್ರಾರ್ ಹೊರಗೆ ಕರೆಸಿ ಅಂತಾ ಆಕ್ರೋಶ

ವಿಧ್ಯಾರ್ಥಿಗಳು ಹಾಗೂ ಪೋಲಿಸ್ ನಡುವೆ ಮಾತಿನ ಚಕಮಕಿ ಘೋಷಣೆ ಕೂಗಿದ್ರೆ ವಶಕ್ಕೆ‌ ಪಡೆಯಲಾಗುತ್ತೆ ಅಂತಾ ಎಚ್ಚರಿಕೆ ವಿಧ್ಯಾರ್ಥಿಗಳಿಂದ‌ ಪೊಲೀಸ್ ರ ಮೇಲೆ ಆಕ್ರೋಶ ವಿಧ್ಯಾರ್ಥಿಗಳನ್ನ ವಶಕ್ಕೆ‌ ಪಡೆಯಲು ಮುಂದಾದ ಪೊಲೀಸ್ ಸಿಂಡಿಕೇಟ್ ಸಭೆ ನಡೀತಾ ಇದೆ ಅವ್ರನ್ನ ಹೊರಗೆ...

ದೆಹಲಿ ಪ್ರವಾಸದಲ್ಲಿರುವ ರಾಜ್ಯಪಾಲರಾದ ಥಾವರ್ ಚಾಂದ್ ಗೆಹ್ಲೋಟ್…

ದೆಹಲಿ ಪ್ರವಾಸದಲ್ಲಿರುವ ರಾಜ್ಯಪಾಲರಾದ ಥಾವರ್ ಚಾಂದ್ ಗೆಹ್ಲೋಟ್ ನವದೆಹಲಿಯ ಕರ್ನಾಟಕ ಭವನದ ಕಾಮಗಾರಿಯನ್ನು ವೀಕ್ಷಣೆ. ಈ ಸಂದರ್ಭದಲ್ಲಿ ಉಪಸ್ಥಿತಿ ರಿದ್ದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಅವರು, ಕರ್ನಾಟಕ ಭವನದ ಅಧಿಕಾರಿಗಳು

ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನ ತಿಲಕದ ತಿಲಕ ನಗರದಲ್ಲಿರುವ ಶುಕ್ರವಾರದ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು

ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನ ತಿಲಕದ ತಿಲಕ ನಗರದಲ್ಲಿರುವ ಶುಕ್ರವಾರದ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು

ಬೀದಿ ಬದಿ ವ್ಯಾಪಾರಸ್ಥರು ಪಿ.ಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಿರಿ: ಪೌರಾಯುಕ್ತ ಲಕ್ಷ್ಮೀಕಾಂತ

ಯಾದಗಿರಿ ನಗರದ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಪಿ.ಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಪಡೆದುಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ ಅವರು ಕರೆ ನೀಡಿದರು. ಜಿಲ್ಲಾಡಳಿತ, ನಗರಸಭೆ,...

ಕೃಷ್ಣಾ ನದಿಗೆ 3. 30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಪ್ರವಾಹ ಭೀತಿ

ರಾಜ್ಯದ 3ನೇ ಅತೀದೊಡ್ಡ ಜಲಾಶಯವಾದ ಬಸವಸಾಗರ ಜಲಾಶಯದಿಂದ 3. 30 ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ಬಿಡುತ್ತಿರುವುದರಿಂದ ಜಲಾಶಯದ ಗೇಟ್‌ಗಳ ಮುಖಾಂತರ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದ್ದು, ನದಿ ತೀರದ ಗ್ರಾಮಗಳಿಗೆ ನೀರು...

ರಾಗಿಯ ಮಹತ್ವ ಪ್ರತಿಯೊಬ್ಬರು ತಿಳಿಯಬೇಕು

ಮಕ್ಕಳಿಗೆ ರಾಗಿಯ ಮಹತ್ವ ತಿಳಿಸಲು ಉದ್ದೇಶದಿಂದ ನಮ್ಮ ಶಾಲೆಯಲ್ಲಿ ಇಂದು ರಾಗಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಇಂಡಸ್ ವ್ಯಾಲಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಟಿ. ಚಿಕ್ಕಣ್ಣ ಹೇಳಿದರು. ಶಾ ಲೆಯಲ್ಲಿ ಹಮ್ಮಿಕೊಂಡಿದ್ದ ರಾಗಿ...

ಸಚಿವರಿಂದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪ್ರಾಧಿಕಾರದ ವತಿಯಿಂದ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಸಿದ್ಧತೆ ಹಾಗೂ ಬೆಟ್ಟದಲ್ಲಿ...

ಕೇಂದ್ರದ ಯೋಜನೆ ಜನರಿಗೆ ತಲುಪಿಸಲು ರಾಜ್ಯ ಸರ್ಕಾರದ ಸಹಕಾರ ಮುಖ್ಯ

ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿಸಲು ರಾಜ್ಯ ಸರ್ಕಾರದ ಸಹಕಾರ ಮುಖ್ಯವಾಗಿರುತ್ತದೆ. ಆದರೆ, ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ...

ಸಂಪಾದಕೀಯ

ಇತ್ತೀಚಿನ ಕಾಮೆಂಟ್‌ಗಳು

error: Content is protected !!