Home Uncategorized ಭಾರಿ ಮಳೆಯಿಂದ ಕೋಟ ಭಾಗದಲ್ಲಿ ನೆರೆಯ ಭೀತಿ

ಭಾರಿ ಮಳೆಯಿಂದ ಕೋಟ ಭಾಗದಲ್ಲಿ ನೆರೆಯ ಭೀತಿ

0

ರಾತ್ರಿಯಿಡಿ ಸುರಿದ ಮಳೆಯಿಂದ ಮತ್ತೆ ಕೋಟ ಭಾಗದಲ್ಲಿ ನೆರೆಯ ಭೀತಿ ಉಂಟಾಗಿದೆ. ಎರಡನೇ ಬಾರಿಗೆ ಕೋಟ ಬೆಟ್ಲಕ್ಕಿ, ಬನ್ನಾಡಿ, ವಡ್ಡರ್ಸೆ ಪರಿಸರದಲ್ಲಿ ಮತ್ತೆ ನೆರೆ ಭೀತಿಯಾಗಿದ್ದು. ಹೆಚ್ಚುತ್ತಲೆ ಇರುವ ಸುತ್ತಮುತ್ತಲಿನ ನೆರೆಯ ನೀರು

e ನೀರು ಹೆಚ್ಚಾದರೆ ಕೋಟ, ಬನ್ನಾಡಿ ಬೆಟ್ಟಕ್ಕಿ ಪರಿಸರದಿಂದ ಸಾಬೈಕಟ್ಟೆ ಮಾರ್ಗ ಬಂದ್ ಆಗುವ ಸಾಧ್ಯತೆ ಇದ್ದು ಹಲವಾರು ಕೃಷಿ ಭೂಮಿ ಮತ್ತೆ ಹಾನಿಯಾಗಿದೆ

LEAVE A REPLY

Please enter your comment!
Please enter your name here

error: Content is protected !!