Home Uncategorized ಕೃಷ್ಣಾ ನದಿಗೆ 3. 30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಪ್ರವಾಹ ಭೀತಿ

ಕೃಷ್ಣಾ ನದಿಗೆ 3. 30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಪ್ರವಾಹ ಭೀತಿ

0

ರಾಜ್ಯದ 3ನೇ ಅತೀದೊಡ್ಡ ಜಲಾಶಯವಾದ ಬಸವಸಾಗರ ಜಲಾಶಯದಿಂದ 3. 30 ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ಬಿಡುತ್ತಿರುವುದರಿಂದ ಜಲಾಶಯದ ಗೇಟ್‌ಗಳ ಮುಖಾಂತರ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದ್ದು, ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದ್ದು, ಪ್ರವಾಹ ಭೀತಿ ಶುರುವಾಗಿದೆ.

492. 25 ಮೀ ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 490. 25 ಮೀ ತಲುಪಿದ್ದು 24. 93 ಟಿಎಂಸಿ ನೀರಿನ ಸಂಗ್ರಹವಿದೆ

LEAVE A REPLY

Please enter your comment!
Please enter your name here

error: Content is protected !!