Google search engine

ಎಲ್ಲಾ ಸುದ್ದಿ

ಕನ್ನಡ ಜ್ಯೋತಿ ರಥಯಾತ್ರೆಗೆ ತಹಸೀಲ್ದಾರ್ ಅನಿಲ್ ಚಾಲನೆ

ಕರ್ನಾಟಕ ರಾಜ್ಯ ಉದಯವಾಗಿ 50ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ನಾಗರಿಕರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಚಿಕ್ಕಬಳ್ಳಾಪುರ ತಹಸೀಲ್ದಾ‌ರ್ ಅನಿಲ್‌ ಅವರು ಕರೆ ನೀಡಿದರು. ಗುಡಿಬಂಡೆ ತಾಲೂಕಿನಿಂದ ಚಿಕ್ಕಬಳ್ಳಾಪುರ...

ಸ್ಪೀಕರ್ ಖಾದರ್ ಪ್ಲೇಯರ್ ಮೂಡ್ ನಲ್ಲಿ

ಉಡುಪಿಯ ಅಜ್ಜರಕಾಡು ಬಳಿ ಇರುವ ಬ್ಯಾಡ್ಮಿಂಟನ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮತ್ರ್ಯರಾಜ ಟ್ರೋಫಿ ಸಂದರ್ಭದಲ್ಲಿ, ಕ್ರೀಡಾಕೂಟಕ್ಕೆ ಭೇಟಿ ನೀಡಿ ಸ್ಪೀಕರ್ ಯು ಟಿ ಖಾದರ್ ಬ್ಯಾಡ್ಮಿಂಟನ್ ಸಾಧಕರನ್ನು ಸನ್ಮಾನಿಸಿದರು ಉಡುಪಿಯಲ್ಲಿ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ...

5 ಎಕರೆ ಜಾಗ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ

ಕೋಲಾರ ತಾಲೂಕಿನ ಒಕ್ಕಲಿಗರ ಸಮುದಾಯಕ್ಕೆ 5 ಎಕರೆ ಜಾಗ ಬೇಕೆಂದು ಮನವಿ ನೀಡಿದ್ದು ಅದನ್ನು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದ್ದು ಅಧಿಕಾರಿಗಳು ಹಾಗೂ ಸಚಿವರೊಡನೆ ಮಾತನಾಡಿ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆಗೆ ಅವಕಾಶ ಕಲ್ಪಿಸುವುದಾಗಿ...

ಬೆಮೆಲ್ ಗುತ್ತಿಗೆ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ

ಕೇಂದ್ರ ಸರ್ಕಾರದ, ಪ್ರತಿಷ್ಠಿತ ಬೆಮೆಲ್ ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕರ ಹಲವು ವರ್ಷಗಳ ಬೇಡಿಕೆಗಳನ್ನ ಈಡೇರಿಸುವಂತೆ ನಡೆಯುತ್ತಿದ್ದ ಹಗ್ಗಜಗ್ಗಾಟ ಹೋರಾಟದ ಸ್ವರೂಪ ಪಡೆದುಕೊಂಡಿದೆ. ನೆ ನ್ನೆಯಿಂದ ಕಾರ್ಮಿಕರು ಕಾರ್ಖಾನೆ ಒಳಗೆ ಆರಂಭಿಸಿದ್ದ ಉಪವಾಸ ಹಾಗೂ ಹೋರಾಟ...

ಒಕ್ಕಲಿಗ ಸಂಘದ ಪ್ರತಿಭಾ ಪುರಸ್ಕಾರ ಸಮಾರಂಭ

ಕೋಲಾರದ ಚೆನ್ನಯ್ಯ ರಂಗಮಂದಿರದಲ್ಲಿ ಕೋಲಾರ ಜಿಲ್ಲಾ ಒಕ್ಕಲಿಗ ಸಂಘದಿಂದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಪಟ್ಟದನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ಉದ್ಘಾಟಿಸಿದರು. ಸಮಾರಂಭದಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಯಲ್ಲಿ...

ಬೆಂಗಳೂರಿನಲ್ಲಿ ವಿವಾಹತೆ ಮಹಿಳೆ ಆತ್ಮಹತ್ಯೆ. ಲೈವ್ ವೀಡಿಯೊ ಮಾಡಿ ಆತ್ಮಹತ್ಯೆಗೆ ಶರಣು.

ಬೆಂಗಳೂರಿನಲ್ಲಿ ಮಾನಸ ಎಂಬ ಯುವತಿ 6 ವರ್ಷದ ಹಿಂದೆ ದಿಲೀಪ್ ಎಂಬಾತನ ಜೊತೆಗೆ ವಿವಾಹವಾಗಿದ್ದು  ಗಂಡನಿಗೆ ಅಕ್ರಮ ಸಂಬಂಧದ ವಿಚಾರಕ್ಕೆ ಪತಿ ಪತ್ನಿ ಮಧ್ಯೆ ಗಲಾಟೆಯಾಗಿತ್ತು ಇದೆ ಕಾರಣಕ್ಕೆ ಲೈವ್ ವೀಡಿಯೊ ಮಾಡಿ...

ಮೃತ ಪ್ರಶಾಂತ್ ತಂದೆ ಲೋಕೇಶ್ ಹೇಳಿಕೆ ಬಿಬಿಎಂಪಿ ವಾಹನ ಅಪಘಾತ ಆಗಿದೆ ನನ್ನ ಮಗ ಹಾಗೂ ಯುವತಿ ಸಾವನ್ನಪ್ಪಿದ್ದಾರೆ

ಬಿಬಿಎಂಪಿ ವಾಹನ ಅಪಘಾತ ಆಗಿದ್ದು ನನ್ನ ಮಗ ಹಾಗೂ ಯುವತಿ ಸಾವನ್ನಪ್ಪಿದ್ದಾರೆ ಅಪಘಾತ ಮಾಡಿದ ಚಾಲಕನ ಬಂಧನ ಆಗಬೇಕು ನನಗೆ ನ್ಯಾಯ ಬೇಕು ಇಲ್ಲಂದ್ರೆ ನಾನು ನನ್ನ ಹೆಂಡತಿ ಮತ್ತು ಮಗಳೂ ಕತ್ತು...

ಕೆಲಸದ ಅವಧಿ ವಿಸ್ತರಿಸುವ ವಿಚಾರ ಖಂಡಿಸಿ ಬೀದಿಗೆ ಇಳಿಯಲಿರುವ ಐಟಿ ನೌಕರರು

14 ಗಂಟೆ ಕೆಲಸದ ಅವಧಿ ವಿಸ್ತರಿಸುವ ವಿಚಾರ ಖಂಡಿಸಿ ಆಗಸ್ಟ್ 3 ಶನಿವಾರದಂದು ಐಟಿ ನೌಕರರಿಂದ ಫ್ರೀಡಂ ಪಾರ್ಕ್ ನಲ್ಲಿಪ್ರತಿಭಟನೆ ಮಾಡಲಾಗಿದ್ದು ಸಾವಿರಾರು ಐಟಿ ಎಂಪ್ಲಾಯಿಸ್ ಗಳಿಂದ ಮುತ್ತಿಗೆಗೆ ಪ್ಲ್ಯಾನ್ ಮಾಡಲಾಗಿದೆ

ಅಪಪ್ರಚಾರಗಳಿಗೆ ವಿಡಿಯೋ ಮೂಲಕ ಕ್ಲಾರಿಟಿ ಕೊಟ್ಟ ನಟ ವಿನೋದ್ ರಾಜ್

ಉದ್ದೇಶದಿಂದ  ಚಿತ್ರದುರ್ಗಕ್ಕೆ  ಹೋಗಿದ್ದೆ ನಾನು ಯಾವುದೇ ರಾಜಿ  ಸಂಧಾನಕ್ಕಾಗಿ ನಾನು ಹೋಗಿಲ್ಲ ಎಂದು ಅಪಪ್ರಚಾರಗಳಿಗೆ ವಿಡಿಯೋ ಮೂಲಕ ನಟ ವಿನೋದ್ ರಾಜ್ಕ್ಲಾರಿಟಿ ಕೊಟ್ಟದ್ದಾರೆ

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಭೆ

ಕಲಬುರಗಿ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಆಳಂದ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದ್ದೂರು ಶ್ರೀನಿವಾಸಲು ತಿಳಿಸಿದರು. ಪಟ್ಟಣದ ಪೊಲೀಸ್...

ಸಂಪಾದಕೀಯ

ಇತ್ತೀಚಿನ ಕಾಮೆಂಟ್‌ಗಳು

error: Content is protected !!