Home HEALTH TIPS ಮಾನಸಿಕ ಒತ್ತಡವ ಕಡಿಮೆ ಮಾಡಲು ಸರಳ ಕ್ರಮ

ಮಾನಸಿಕ ಒತ್ತಡವ ಕಡಿಮೆ ಮಾಡಲು ಸರಳ ಕ್ರಮ

0
ಮಾನಸಿಕ ಒತ್ತಡವ ಕಡಿಮೆ ಮಾಡಲು ಸರಳ ಕ್ರಮ

 

*ಪ್ರಕೃತಿಯೊಂದಿಗೆ ಅಥವಾಕುಟುಂಬದವರೊಂದಿಗೆ ಸಮಯ ಕಳೆಯಿರಿ

 

*7-8 ಗಂಟೆಗಳ ಕಾಲ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ

 

*ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಒಳ್ಳೆಯದು

 

*ಯುರ್ವೇದ ಮೂಲಿಕೆಗಳು ಒತ್ತಡ ನಿರ್ವಹಣೆಯಲ್ಲಿ ಸಹಕಾರಿ

 

*ಒತ್ತಡವಿದ್ದಾಗ ನಿಮಗೆ ಇಷ್ಟವಾದ, ಶಾಂತ ನೀಡುವ ಹಾಡುಗಳನ್ನು ಕೇಳುವುದು ಮೂಡ್ ಬದಲಿಸಲು ಸಹಾಯ

 

 

 

LEAVE A REPLY

Please enter your comment!
Please enter your name here

error: Content is protected !!