Home HEALTH TIPS ತ್ವಚೆಯ ಹೊಳಪಿಗಾಗಿ ಆಹಾರ ಕ್ರಮ

ತ್ವಚೆಯ ಹೊಳಪಿಗಾಗಿ ಆಹಾರ ಕ್ರಮ

0
ತ್ವಚೆಯ ಹೊಳಪಿಗಾಗಿ ಆಹಾರ ಕ್ರಮ

 

 

ಪಪ್ಪಾಯಿ, ಆವಕಾಡೊ ಮತ್ತು ಟೊಮ್ಯಾಟೊಗಳಲ್ಲಿ ಆಂಟಿ-ಆಕ್ಸಿಡೆಂಟ್ ಹೆಚ್ಚಿದ್ದು, ಇವು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ

 

ಮೊಟ್ಟೆ, ಸೋಯಾಬೀನ್ ಮತ್ತು ಮೊಳಕೆ ಕಟ್ಟಿದ ಕಾಳುಗಳು

 

ವಾಲ್ನಟ್ ಮತ್ತು ಸೂರ್ಯಕಾಂತಿ ಬೀಜಗಳಲ್ಲಿರುವ ಒಮೆಗಾ-೩ ಕೊಬ್ಬಿನಾಮ್ಲಗಳು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತವೆ

 

ಚರ್ಮದ pH ಮಟ್ಟವನ್ನು ಸಮತೋಲನದಲ್ಲಿಡಲು ಆಲ್ಕೋಹಾಲ್ ರಹಿತ ಟೋನರ್ ಬಳಸಿ

 

ಹೊಸ ಸೌಂದರ್ಯವರ್ಧಕಗಳನ್ನು ಬಳಸುವ ಮೊದಲು ಯಾವಾಗಲೂ ‘ಪ್ಯಾಚ್ ಟೆಸ್ಟ್’ ಮಾಡಿಕೊಳ್ಳಿ

 

ರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸರ್ ಹಚ್ಚುವುದರಿಂದ ಬೆಳಿಗ್ಗೆ ಚರ್ಮ ಮೃದುವಾಗಿ ಹೊಳೆಯುತ್ತದೆ

 

ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ರಂಧ್ರಗಳು ಬಿಗಿಯಾಗಿ ಸುಕ್ಕುಗಳು ಕಡಿಮೆಯಾಗುತ್ತವೆ

 

ನಿಮ್ಮ ಮುಖಕ್ಕೆ ತಗುಲುವ ದಿಂಬಿನ ಕವರ್  ಮತ್ತು ಫೋನ್ ಸ್ಕ್ರೀನ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ

 

ಅಕ್ಕಿ ಹಿಟ್ಟು ಮತ್ತು ಹಾಲಿನ ಮಿಶ್ರಣವು ಚರ್ಮವನ್ನು ಬೆಳ್ಳಗಾಗಿಸಲು ಮತ್ತು ಸತ್ತ ಜೀವಕೋಶಗಳನ್ನು ತೆಗೆಯಲು ಸಹಾಯ ಮಾಡುತ್ತದೆ

 

ಅತಿಯಾದ ಒತ್ತಡವು ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ಕಡಿಮೆ ಮಾಡಲು ಧ್ಯಾನ ಅಥವಾ ಯೋಗ ಅಭ್ಯಾಸ ಮಾಡಿ

 

 

 

 

LEAVE A REPLY

Please enter your comment!
Please enter your name here

error: Content is protected !!