Home HEALTH TIPS ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳ ಮನೆಮದ್ದು

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳ ಮನೆಮದ್ದು

0
ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳ ಮನೆಮದ್ದು

 

 

  1. ಸೋಂಪು, ಬಾದಾಮಿ ಮತ್ತು ಕಲ್ಲುಸಕ್ಕರೆಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ ರಾತ್ರಿ ಮಲಗುವ ಮುನ್ನ ಒಂದು ಚಮಚ ಈ ಪುಡಿಯನ್ನು ಹಾಲಿನೊಂದಿಗೆ ಸೇವಿಸಿದರೆ ಕಣ್ಣಿನ ಸ್ನಾಯುಗಳು ಬಲಗೊಳ್ಳುತ್ತವೆ

 

  1. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ಜೇನುತುಪ್ಪದೊಂದಿಗೆ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸುವುದು ಕಣ್ಣಿನ ಕಾಂತಿಯನ್ನು ಹೆಚ್ಚಿಸುತ್ತದೆ

 

  1. ಎರಡು ಹಸ್ತಗಳನ್ನು ಪರಸ್ಪರ ಉಜ್ಜಿ ಬೆಚ್ಚಗಾಗಿಸಿ, ನಂತರ ಕಣ್ಣುಗಳ ಮೇಲೆ ನಿಧಾನವಾಗಿ ಇರಿಸಿ. ಇದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ

 

  1. ಸಸ್ಯಾಹಾರಿಗಳಾಗಿದ್ದರೆಅಗಸೆಬೀಜಗಳನ್ನುಸೇವಿಸಿ. ಇವುಕಣ್ಣಿನಒಣಗುವಿಕೆಯನ್ನುತಡೆಯುತ್ತವೆ

 

  1. ಬೇಳೆಕಾಳುಗಳು, ಬೀನ್ಸ್ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಸತು ಅಧಿಕವಾಗಿರುತ್ತದೆ

 

  1. ಕಣ್ಣುಗಳನ್ನು ಮುಟ್ಟುವ ಮೊದಲು ಅಥವಾ ಕಾಂಟ್ಯಾಕ್ಟ್ ಲೆನ್ಸ್ ಹಾಕುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಿರಿ. ಇದು ಕಣ್ಣಿನ ಸೋಂಕುಗಳನ್ನು ತಡೆಯಲು ಸಹಕಾರಿ

 

  1. ಡೆಗಳಲ್ಲಿ ಪಾಲ್ಗೊಳ್ಳುವಾಗ ಅಥವಾ ಕೆಮಿಕಲ್ ಬಳಸಿ ಕೆಲಸ ಮಾಡುವಾಗ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸುವುದು

 

  1. ಮೂಗಿನಹೊಳ್ಳೆಗಳನ್ನುಸ್ವಚ್ಛಗೊಳಿಸುವಈಯೋಗಕ್ರಿಯೆಯುಕಣ್ಣುಮತ್ತುಮೆದುಳಿಗೆತಾಜಾತನನೀಡುತ್ತದೆಎಂದುಆಯುರ್ವೇದದಲ್ಲಿ ಹೇಳಲಾಗಿದೆ.

 

  1. ಸರ್ವಾಂಗಾಸನ ಮತ್ತು ಶೀರ್ಷಾಸನದಂತಹ ಆಸನಗಳು ತಲೆ ಮತ್ತು ಕಣ್ಣುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತವೆ, ಇದರಿಂದದೃಷ್ಟಿ ನರಗಳು ಬಲಗೊಳ್ಳುತ್ತವೆ

 

  1. ಕತ್ತಲೆಯಲ್ಲಿ ಮೊಬೈಲ್ ನೋಡುವುದನ್ನು ತಪ್ಪಿಸಿ. ಇದು ಕಣ್ಣಿನ ರೆಟಿನಾ ಮೇಲೆ ತೀವ್ರ ಪರಿಣಾಮ ಬೀರುತ್ತದೆ

LEAVE A REPLY

Please enter your comment!
Please enter your name here

error: Content is protected !!