Home HEALTH TIPS ಖಿನ್ನತೆ ನಿವಾರಣೆಗೆ ಮನೆಮದ್ದುಗಳು

ಖಿನ್ನತೆ ನಿವಾರಣೆಗೆ ಮನೆಮದ್ದುಗಳು

0
ಖಿನ್ನತೆ ನಿವಾರಣೆಗೆ ಮನೆಮದ್ದುಗಳು

 

*ಪ್ರತಿದಿನ ಶತಾವರಿ ಬೇರಿನ ಪುಡಿಯನ್ನು ಬಿಸಿ ನೀರಿನೊಂದಿಗೆ ಸೇವಿಸಬಹುದು

*ಬಾದಾಮಿಗಳನ್ನು ಪುಡಿ ಮಾಡಿ, ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಬೆಳಿಗ್ಗೆ ಮತ್ತು ರಾತ್ರಿ ಸೇವಿಸಿ

*ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಹುರಿದ ಗೋಡಂಬಿ ಪುಡಿಯನ್ನು ಬೆರೆಸಿ ಸೇವಿಸುವುದು

*ಸೇಬು, ಕಿತ್ತಳೆ ಮತ್ತು ಸಿಹಿಕುಂಬಳಕಾಯಿ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ

*ನೆಲ್ಲಿಕಾಯಿ  ರಸಕ್ಕೆ ಎರಡು ಚಿಟಿಕೆ ಜಾಯಿಕಾಯಿ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಖಿನ್ನತೆ ದೂರ

*ಅಶ್ವಗಂಧ ಪುಡಿಯನ್ನು ಬಿಸಿ ಹಾಲಿನೊಂದಿಗೆ ಸೇವಿಸಿ

*ತುಳಸಿ ಎಲೆಗಳು ನೈಸರ್ಗಿಕವಾಗಿ ಒತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿವೆ

*ಅರಿಶಿನದಲ್ಲಿರುವ ‘ಕರ್ಕ್ಯುಮಿನ್’ ಅಂಶವು ಖಿನ್ನತೆ ವಿರೋಧಿ ಗುಣಗಳನ್ನು ಹೊಂದಿದೆ

 

 

LEAVE A REPLY

Please enter your comment!
Please enter your name here

error: Content is protected !!