ಡ್ರೈ ಫ್ರೂಟ್ಸ್ ಜ್ಯೂಸ್ ತಯಾರಿಸುವ ವಿಧಾನ
ಪದಾರ್ಥಗಳು
- ಗೋಡಂಬಿ/ಪಿಸ್ತಾ
- ನೆನೆಸಿದ ಬಾದಾಮಿ
- ನೆನೆಸಿದ ಅಂಜೂರ
- ಬೀಜ ತೆಗೆದದ್ದು ಖರ್ಜೂರ
- ಏಲಕ್ಕಿ ಪುಡಿ
- ಹಾಲು
- ಸಕ್ಕರೆ
- ಜೇನುತುಪ್ಪ
ತಯಾರಿಸುವ ವಿಧಾನ
ಬಾದಾಮಿ, ಅಂಜೂರ, ಖರ್ಜೂರ ಮತ್ತು ಗೋಡಂಬಿಗಳನ್ನು ಕನಿಷ್ಠ 1 ಗಂಟೆ ಬಿಸಿ ನೀರಿನಲ್ಲಿ ನೆನೆಸಿಡಿ
ಸಿಪ್ಪೆಯನ್ನು ತೆಗೆಯಿರಿ ಮಿಕ್ಸಿ ಜಾರ್‌ಗೆ ನೆನೆಸಿದ ಡ್ರೈ ಫ್ರೂಟ್ಸ್, ಸಕ್ಕರೆ ಅಥವಾ ಜೇನುತುಪ್ಪ ಸ್ವಲ್ಪ ಹಾಲು ಮತ್ತು ಏಲಕ್ಕಿ ಹಾಕಿ ಪೇಸ್ಟ್ ಮಾಡಿ
ಗ್ಲಾಸ್‌ಗೆ ಸುರಿದು ಗ್ಲಾಸ್‌ಗೆ ಸುರಿದು ಬಡಿಸಿ





