Home HEALTH TIPS ಅರ್ಧ ತಲೆನೋವು ಮನೆಮದ್ದುಗಳು

ಅರ್ಧ ತಲೆನೋವು ಮನೆಮದ್ದುಗಳು

0
ಅರ್ಧ ತಲೆನೋವು ಮನೆಮದ್ದುಗಳು

 

1.ದಿನವಿಡೀ ಸಾಕಷ್ಟು ನೀರು ಮತ್ತು ಎಳನೀರು ಕುಡಿಯುವುದರಿಂದ ತಲೆನೋವು ಬರದಂತೆ ತಡೆಯಬಹುದು

 

  1. ಲವಂಗದ ಎಣ್ಣೆಯನ್ನು ಹಣೆಗೆ ಹಚ್ಚುವುದು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ

 

  1. ಒಂದು ಎಸಳು ಬೆಳ್ಳುಳ್ಳಿಯನ್ನು ಜಗಿಯುವುದರಿಂದ ನೋವು ನಿವಾರಣೆಯಾಗಬಹುದು

 

  1. ತಲೆನೋವು ಇರುವಾಗ ಪ್ರಖರ ಬೆಳಕು ಮತ್ತು ಶಬ್ದದಿಂದ ದೂರವಿರಿ  ಶಾಂತವಾದ ಕೋಣೆಯಲ್ಲಿ ಸ್ವಲ್ಪ ಸಮಯ ಮಲಗುವುದು ಉತ್ತಮ

LEAVE A REPLY

Please enter your comment!
Please enter your name here

error: Content is protected !!