ಬೀದರ ನಗರದ ಸುದ್ದಿ ಮಕರ ಸಂಕ್ರಮಣದ ಪವಿತ್ರ ದಿನದಂದು ನಡೆಯುವ ಶಬರಿ ಮಲೈ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ತೆರಳುವ ಬೀದರ ನಗರದ ಸ್ವಾಮಿ ಅಯ್ಯಪ್ಪ ಭಕ್ತಾದಿಗಳು ಪ್ರತಾಪ್ ನಗರದಲ್ಲಿ ವಿಶೇಷ ಪಡಿಪೂಜೆ ಮಾಡಿದ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ಶಬರಿ ಮಲೈಯಲ್ಲಿ ಈ ವರ್ಷದ ಮಕರ ಸಂಕ್ರಮಣದ ಪವಿತ್ರ ದಿನದಂದು ನಡೆಯುವ ಸ್ವಾಮಿ ಅಯ್ಯಪ್ಪ ವಿಶೇಷ ದರ್ಶನಕ್ಕೆ ತೆರಳುವ ಬೀದರ ನಗರದ ಭಕ್ತಾದಿಗಳು ಇಂದು ನಗರದ ಪ್ರತಾಪ್ ನಗರದಲ್ಲಿ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆಯನ್ನು ಸಲ್ಲಿಸಿ ಅಯ್ಯಪ್ಪ ಸ್ವಾಮಿ ಮಾಲಾವನ್ನು ಧರಿಸಿದ ಭಕ್ತಾದಿಗಳು ಈ ವಿಶೇಷ ಪೂಜೆಯಲ್ಲಿ ಪ್ರತಾಪ್ ನಗರದ ಯುವ ಮುಖಂಡರಾದ ಅಂಬರೇಶ ಸ್ವಾಮಿ ವಿಶಾಲ ಸ್ವಾಮಿ,ರಾಹುಲ್, ಮಣಿಕಂಠ ಸ್ವಾಮಿ ಶಬರಿ ಮಲೈಗೆ ತೆರಳುವ ನೂರಾರು ಭಕ್ತಾದಿಗಳು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದರು





