Google search engine
ಮನೆUncategorizedಬಾಲರಾಜ ಗುತ್ತೇದಾರ ಇವರ 44 ನೇ ಜನ್ನದಿನ ಪ್ರವೀಣಕುಮಾರ ಕಟ್ಟಿಮನಿ ಪರಿವಾರ ನೇತೃತ್ವದಲ್ಲಿ ಆಚರಿಸಲಾಯಿತು

ಬಾಲರಾಜ ಗುತ್ತೇದಾರ ಇವರ 44 ನೇ ಜನ್ನದಿನ ಪ್ರವೀಣಕುಮಾರ ಕಟ್ಟಿಮನಿ ಪರಿವಾರ ನೇತೃತ್ವದಲ್ಲಿ ಆಚರಿಸಲಾಯಿತು

ಜೆಡಿಎಸ್ ಜಿಲ್ಲಾದ್ಯಕ್ಷ ಶ್ರೀ ಬಾಲರಾಜ ಗುತ್ತೇದಾರ ಇವರ 44 ನೇ ಜನ್ನದಿನವನ್ನು ಶ್ರೀ ಪ್ರವೀಣಕುಮಾರ ಕಟ್ಟಿಮನಿ ಪರಿವಾರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು ಸೇಡಂ ಪಟ್ಟಣದ ಬಸವೇಶ್ವರ ವೃತದಲ್ಲಿ ಜೆಡಿಎಸ್ ಜಿಲ್ಲಾದ್ಯಕ್ಷ ಬಾಲರಾಜ ಅಶೋಕ ಗುತ್ತೇದಾರ ಇವರ 2-01-226 ರಂದು ಶ್ರೀ ಪ್ರವೀಣ ಕಟ್ಟಿಮನಿ ಪರಿವಾರ ನೇತೃತ್ವದಲ್ಲಿ ಅಭಿಮಾನಿಗಳು,ಜೆಡಿಎಸ್ ಕಾರ್ಯಕರ್ತರು, ಅಟೋ ಚಾಲಕರು, ಕಾರು ಚಾಲಕರು ಅವರ 44 ನೇ ಹುಟ್ಡು ಹಬ್ಬದ ನಿಮಿತ್ತವಾಗಿ ಕೇಕ್ ಕತ್ತರಿಸಿ ಅನ್ನ ಸಂತರ್ಪಣೆ ಮಾಡಿ ಶುಭಾಶಯಗಳು ಕೋರಿದರು. ಇದೇ ವೇಳೆ ಪ್ರವೀಣಕುಮಾರ ಕಟ್ಟಿಮನಿ ಮಾತನಾಡಿ ನಾಡಿನ ಜನತೆಗೆ ಹೊಸ ವರ್ಷ ಹಾಗೂ ಸಂಕ್ರಾಂತಿಯ ಹಬ್ಬದ ಶುಭಾಶಯಗಳು ಕೋರಿ 2019 ರಲ್ಲಿ ಕೋವಿಡ್ ಸಮಯದಲ್ಲಿ ಜೆಡಿಎಸ್ ಜಿಲ್ಲಾದ್ಯಕ್ಷ ಬಾಲರಾಜ ಗುತ್ತೇದಾರ ಸೇಡಂ ತಾಲೂಕಿಗೆ ಅನ್ನದಾತರಾಗಿ ಬಂದು ಬಡವರಿಗೆ,ಅಟೋ ಚಾಲಕರಿಗೆ, ಬೀದಿ ವ್ಯಾಪಾರಿಗಳಿಗೆ,ತಾಲೂಕಿನ ಜನತೆಗೆ ಕಿಡ್ ಪುಟ್, ವಿತರಣೆ ಸ್ಯಾನಿಟೇಜರ್, ತುರ್ತು ಸಮಯದಲ್ಲಿ ಅಂಬ್ಯುಲೆನ್ಸ್ ಸಹಾಯ ಮಾಡಿ ಅನ್ನದಾತರಾಗಿ ಬಂದಂತ ಶ್ರೀ ಬಾಲರಾಜ ಗುತ್ತೇದಾರ ಅವರ ಜನ್ಮದಿನವನ್ನು ಅನ್ನ ಸಂತರ್ಪಣೆ ಮಾಡಿ ಜೆಡಿಎಸ್ ಪಕ್ಷದ ಅದ್ಯಕ್ಷರು,ಕಾರ್ಯಕರ್ತರು,ಅಭಿಮಾನಿಗಳ ಸಹಾಸ್ರಾರು ಜನರೊಂದಿಗೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಅವರಿಗೆ ಹಾಗೂ ಕುಟುಂಬಕ್ಕೆ ದೇವರು ದೀರ್ಘ ಆಯುಷ್ಯ ಕೊಟ್ಟು ದೀರ್ಘ ಕಾಲ ಸುಖವಾಗಿ ಬಾಳಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರುಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾ ಅದ್ಯಕ್ಷ ವೆಂಕಟರೆಡ್ಡಿ ಗಾಡದಾನ, ಪ್ರದೀಪ್ ಕಟ್ಟಿಮನಿ, ಶಶಿಕಾಂತ ಕಟ್ಟಿಮನಿ, ಶಿವರಾಮರೆಡ್ಡಿ ಕೋಡಿಗಂಟಿ, ಜಗನ್ನಾಥ ಗುತ್ತೇದಾರ ಮದರಿ, ಕೊಟ್ರೇಶ ಗೌಡ, ರಮೇಶ ರಾಠೋಡ, ರಾಘವೇಂದ್ರ ಗುತ್ತೇದಾರ,ಸಾಬಯ್ಯ ಗುತ್ತೇದಾರ, ರಾಜು ಗುತ್ತೇದಾರ, ಉದಯ ಗುತ್ತೇದಾರ, ಶಿವಕುಮಾರ ಜಾಡರ್,ಶರಣಯ್ಯ, ಗೀತಾ ಮಳಖೇಡ, ಚಾಂದಪಾಶ, ಹುಸೇನ್, ರವಿಂದ್ರ, ಆನಂದ, ರಾಜು, ಅಶೋಕ,ಶ್ರೀನಾಥ,ಇದ್ದರು ಶರಣಪ್ಪ ಎಳ್ಳಿ Ssvtv news ಸೇಡಂ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!