ಸೇಡಂ PLD ಬ್ಯಾಂಕ್ ಮಾಜಿ ಅದ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಸಂತೋಷ ಕುಲಕರ್ಣಿ ಅವರ 50 ನೇ ಹುಟ್ಟು ಹಬ್ಬವು ಸ್ನೇಹಿತರ ಬಳಗದಿಂದ ಆಚರಿಸಲಾಯಿತು ಸೇಡಂ ಪಟ್ಟಣದ ತ್ರಿವೇಣಿ ಲಾಡ್ಜ್ ಸಭಾಂಗಣದಲ್ಲಿ ಸ್ನೇಹಿತರ ಬಳಗದಿಂದ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ PLD ಬ್ಯಾಂಕ್ ಮಾಜಿ ಅದ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶ್ರೀ ಸಂತೋಷ ಕುಲಕರ್ಣಿ ಅವರ 50 ನೇ ಹುಟ್ಟು ಹಬ್ಬವು ಕೇಕ್ ಕತ್ತರಿಸಿ,ಸನ್ಮಾನಿಸಿ ಶುಭಾಷಯಗಳು ಹೇಳಿದರು ಇದೇ ವೇಳೆ ಕೆರಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷ ಹಾಗೂ ಕಾಂಗ್ರೆಸ್ ಯುವ ಮುಖಂಡ ಅಶೋಕರೆಡ್ಡಿ ಕೆರಳ್ಳಿ ಮಾತನಾಡಿ ಸೇಡಂ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶ್ರೀ ಶಿವಶರಣರೆಡ್ಡಿ ಪಾಟೀಲ, ಹಾಗೂ ತ್ರಿವೇಣಿ ಲಾಡ್ಜ್ ಮಾಲಿಕರಾದ ಶ್ರೀ ರಾಮಚಂದ್ರರೆಡ್ಡಿ ಪಾಟೀಲ ಉಪಸ್ಥಿತಿಯಲ್ಲಿ ಸ್ನೇಹಿತರ ಬಳಗ,ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ರಾಷ್ರಕೂಟ ಟ್ರಾನ್ಸಪೋರ್ಟ ಮಾಲಿಕರಾದ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀ ಸಂತೋಷ ಕುಲಕರ್ಣಿ ಅವರ 50 ನೇ ಜನ್ಮದಿನವು ಆಚರಿಸಲು ನಮಗೆಲ್ಲ ಸಂತೋಷ ತಂದಿದೆ ಅವರು ಇನ್ನೂ ನೂರಾರು ಕಾಲ ಸುಖವಾಗಿ ಬಾಳಲಿ ಎಂದು ಸನ್ಮಾನಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶಿವಶರಣರೆಡ್ಡಿ ಪಾಟೀಲ, ತ್ರಿವೇಣಿ ಲಾಡ್ಜ್ ಮಾಲಿಕರಾದ ರಾಮಚಂದ್ರರೆಡ್ಡಿ ಪಾಟೀಲ, ರಾಜಶೇಖರ ಬಳಗಾರ ರಂಜೋಳ, ದೇವಣ್ಣ ತಡಕಲ್, ಶಬ್ಬಿರ್ ಅಹ್ಮದ್, ಜಗದೇವಯ್ಯ ಸ್ವಾಮಿ ಬಂಡಾ, ಅರ್ಜುನ್ ಚನ್ನಕ್ಕಿ, ಶಿವಶರಣಪ್ಪ ಯಲಗುಂಡ್, ಅಣವೀರಯ್ಯ ಬಂಡಾ, ತ್ರಿವೇಣಿ ಲಾಡ್ಜ್ ಬಸಣ್ಣ, ಮೌನೇಶ ವಿಶ್ವಕರ್ಮ ,ಇದ್ದರು . ಶರಣಪ್ಪ ಎಳ್ಳಿ Ssvtv news ಸೇಡಂ





