ವಿ ವಿ ಎಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷರಾದ ಶ್ರೀ ಶಂಕರ್ ಕೋಡ್ಲಾ ರವರ ೮೦ ನೇ ಜನ್ಮದಿನದ ನಿಮಿತ್ಯವಾಗಿ ಎಸ್ ಎಸ್ ವಿ ಟಿ ವಿ ಸಿಬ್ಬಂಧಿಗಳು ಅವರ ಹುಟ್ಟುಹಬ್ಬವನ್ನ ಕೇಕ್ ಕತ್ತರಿಸುವದರ ಮೂಲಕ ಆಚರಣೆ ಮಾಡಿದ್ರು ಎಸ್ ಎಸ್ ವಿ ಟಿವಿ ಮತ್ತು ಜೈ ಭೀಮ್ ಟಿವಿ ಸಂಸ್ಥಾಪಕ ಅಧ್ಯಕ್ಷ ಶ್ರೀ ಶಂಕರ್ ಕೋಡ್ಲಾ ಅವರ ೮೦ ನೇ ಹುಟ್ಟು ಹಬ್ಬವನ್ನ ಅವರ ಸ್ವಗೃಹದಲ್ಲಿ ಎಸ್ ಎಸ್ ವಿ ಟಿವಿ ಸಿಬ್ಬಂಧಿಗಳಿಂದ ಕೇಕ್ ಕಟ್ ಮಾಡುವದರ ಮೂಲಕ ಆಚರಿಸಲಾಯ್ತು ಎಸ್ ಎಸ್ ವಿ ಟಿವಿ ಸಿ ಈ ಓ ರಾಜಶೇಖರಯ್ಯಾ ಆ್ಯಂಕರ್ ಕೀರ್ತಿ ಬಬಲಾದಿ ಹಾಗು ಕ್ಯಾಮಾರಾಮೆನ್ ಗಿರೀಶ್ ಕುಲ್ಕರ್ಣಿ ಶ್ರೀ ಶಂಕರ್ಬಕೋಡ್ಲಾ ರವರಿಗೆ ಶಾಲು ಹೊದಿಸಿ ಕೇಕ್ ಕಟ್ ಮಾಡುವದರ ಮೂಲಕ ಹುಟ್ಟು ಹಬ್ನವನ್ನ ಆಚರಣೆ ಣೆ ಮಾಡಿದ್ರು ಮನೆಯ ಮುದ್ದು ಮೊಮ್ಮಕ್ಕಳು ಮಕ್ಕಳು ಎಲ್ಕರು ಸೇರಿ ಹುಟ್ಟು ಹಬ್ಬ ಆಷರಣೆ ಮಾಡಿದ್ರು ನಂತರದಲ್ಲಿ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಶ್ರೀ ಶಂಕರ್ ಕೋಡ್ಲಾ ಅವರ ಅಭಿಮಾನಿಗಳು ಸಹ ಶಾಲು ಹೊದಿಸಿ ಹೂವಿನ ಬೃಹತ್ ಹಾರ ಹಾಕಿ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನ ಆಚರಣೆ ಮಾಡಿದ್ರು





