ಬುದ್ಧ ಲೋಕ ವೆಬ್ ಆಫ್ಸೆಟ್ ನ ಉದ್ಘಾಟನಾ ಸಮಾರಂಭವನ್ನ ಇಂದು ದಿನಾಂಕ : 24-12-2025 ರಂದು ಬುಧವಾರ ಮುಂಜಾನೆ 11-00 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು ಇಂದು ನಗರದ ಕಪನೂರ್ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಹಿಂದುಗಡೆ,ನೂತನವಾದ ಬುಧ್ಧಲೋಕ ವೆಬ್ ಆಫ್ ಸೆಟ್ ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಬುಧ್ಧ ವಂದನೆ ಸಲ್ಲಿಸಲಾಯ್ತು ಬುದ್ದ ಬಸವ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಪನೂರು ಕುಟುಂಭಸ್ಥರು ಕ್ಯಾಂಡಲ್ ಹಚ್ಚ ಪುಶ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದ್ರು ನಂತರ ಬುದ್ದಲೋಕ ವೆಬ್ ಅಫ್ ಸೆಟ್ ಉದ್ಘಾಟನೆಯನ್ನ ಶ್ರೀ ಮಹ್ಮದ್ ಖಲೀಲ್ ಸೇರ್ ಉದ್ಯಮಿಗಳು, ಕಲಬುರಗಿ ಇವರು ಉದ್ಘಾಟಿಸಿದ್ರು ಮುಖ್ಯ ಅತಿಥಿಗಳಾಗಿ ಶ್ರೀ ಮಜರ್ ಆಲಮ್ ಖಾನ್ ಅಧ್ಯಕ್ಷರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಎ. ಕೆ. ರಾಮೇಶ್ವರಹಿರಿಯ ಸಾಹಿತಿಗಳು, ಕಲಬುರಗಿ ಅತಿಥಿಗಳಾಗಿ ಶ್ರೀ ಸಿದ್ದೇಶ್ವರಪ್ಪ ಜಿ. ಬಿ. ಜಂಟಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಶ್ರೀ ಜಡಿಯಪ್ಪ ಗೆದ್ದಲಗಟ್ಟಿ ಉಪ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಲಬುರಗಿ ಶ್ರೀ ಟಿ. ವಿ. ಶಿವಾನಂದನ್ ಹಿರಿಯ ಪತ್ರಕರ್ತರು, ಕಲಬುರಗಿ ಶ್ರೀ ಬಾಬುರಾವ ಯಡ್ರಾಮಿ ಜಿಲ್ಲಾ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಕಲಬುರಗಿ ಸ್ವಾಗತವನ್ನ ಶ್ರೀ ದೇವೇಂದ್ರಪ್ಪ ಹೆಚ್. ಕಪನೂರ ಸಂಪಾದಕರು, ಬುದ್ಧ ಲೋಕ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ, ಕಲಬುರಗಿ ಶ್ರೀಮತಿ ಜ್ಯೋತಿ ಡಿ. ಕಪನೂರ ಮಾಲೀಕರು, ಬುದ್ಧ ಲೋಕ ವೆಬ್ ಆಫ್ಸೆಟ್, ಕಲಬುರಗಿ ಇವರು ಭಾಗವಹಿಸಿದ್ರು





