Google search engine
ಮನೆUncategorizedಶಾಲೋಮ ಎವರಲಾಸ್ಟಿಂಗ್ ಲೈಫ್ ಚರ್ಚ ಕಲಬುರಗಿ ವತಿಯಿಂದ ಬಿಡುಗಡೆಯ ಕ್ರಿಸ್ ಮಸ್ ಉತ್ಸವ 2026

ಶಾಲೋಮ ಎವರಲಾಸ್ಟಿಂಗ್ ಲೈಫ್ ಚರ್ಚ ಕಲಬುರಗಿ ವತಿಯಿಂದ ಬಿಡುಗಡೆಯ ಕ್ರಿಸ್ ಮಸ್ ಉತ್ಸವ 2026

ಶಾಲೋಮ ಎವರಲಾಸ್ಟಿಂಗ್ ಲೈಫ್ ಚರ್ಚ ಕಲಬುರಗಿ ವತಿಯಿಂದ ಬಿಡುಗಡೆಯ ಕ್ರಿಸ್ ಮಸ್ ಉತ್ಸವ 2026 ಮಾಸ್ಟರ್ ಮೇಶಕ್ ಬೆಂಗಳೂರ ಕಾರ್ಯಕ್ರಮ ಕಲಬುರಗಿ ನಗರದ ಮದ್ಯ ಭಾಗದಲ್ಲಿರುವ ಕಲಾ ಮಂಡಳ ದಲ್ಲಿ ದಿನಾಂಕ 23-12-25 ರಂದು ಸಂಜೆ 7 ಗಂಟೆಗೆ ಬಹಳ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮದ ಸಂದೇಶಕರಾಗಿ ಪಾಸ್ಟರ್ ಮಶೇಕ್ ಬೆಂಗಳೂರು . ಉಧ್ಘಾಟಕರಾಗಿ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಅದ್ಯಕ್ಷಕರಾಗಿ ಮಾನ್ಯ ಬಿಷಪ್ ಗೋಪಾಲ್ ಶಾಲೊಮ ಎವರಲಾಸ್ಟಿಂಗ್ ಲೈಫ್ ಚರ್ಚ ಕಲಬುರಗಿ ಮುಖ್ಯ ಅಥಿತಿಗಳಾಗಿ ಶ್ರೀ ನಿಲಕಂಠ ಮುಲಗೆ ಕಾಂಗ್ರೆಸ್ ಹಿರಿಯ ಮುಖಂಡರು .ಮತ್ತು ಶ್ರೀ ಶಾಮ ನಾಟಿಕಾರ್ ರಾಜು ಕಪನೂರ್ .ಸಚಿನ್ ಪರ್ತಾಬಾದ ಇನ್ನು ಅನೆಕರು ಭಾಗವಹಿಸಿದ್ದರು ಮೊದಲಿಗೆ ಕಾರ್ಯಕ್ರಮವನ್ನು ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಅವರು ಸಸಿಗೆ ನೀರು ಹಾಕುವುದರ ಮೂಲಕ ಉಧ್ಘಾಟಿಸಿದರು ನಂತರ ಕ್ರಿಸ್ಮಸ್ ಕೇಕ್ ಕಟ್ ಮಾಟಿ ಪರ್ಸಪರ್ ತಿನಿಸಿದ್ರು ತದನಂತರ ಆಯಾ ಕ್ಷೇತ್ರದ ಗಣ್ಯರಿಗೆ ಶಾಸಕರಿಂದ ಸನ್ಮಾನಿಸಿ ಮಾರ್ಟಿನ್ ಲೂಧರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು .ಬಂದಂತ ಗಣ್ಯರಿಗೆ ಬಿಷಪ್ ಗೋಪಾಲ್ ಅವರು ಸನ್ಮಾನಿಸಿ ಗೌರವಿದ್ರು . ಇದೆ ವೇಳೆ ಬಿಷಬ್ ದಂಪತಿಗಳಿಗೆ ಶ್ರೀ ನೀಲಕಂಠ ಮುಲಗೆ ಅವರು ಸನ್ಮಾನಿಸಿದರು . ನಂತರ ಮಾನ್ಯ ಶಾಸಕ ಅಲ್ಲಮ ಪ್ರಭು ಪಾಟೀಲ್ ಅವರು ಉಧ್ಘಾಟನಾ ಭಾಷಣ ಮಾಡಿದರು ..ಇ ಕಾರ್ಯಕ್ರದಲ್ಲಿ ಕ್ರೈಸ್ತ ಭಂದು ಗಳು ಭಾಗವಹಿಸಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!