ಯಾದಗಿರಿ ಟ್ರ್ರ್ಯಾಕ್ಟರ್ ಕಂದಕಕ್ಕೆ ಬಿದ್ದು ಯುವಕ ಸಾವು, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೈಚಬಾಳ್ – ಜಕ್ಕಮ್ಮನ ಮುಖ್ಯ ರಸ್ತೆ ಬಳಿ ನಡೆದ ಘಟನೆ, ಪರಶುರಾಮ ವಡಗೇರಿ (24) ಕಂದಕಕ್ಕೆ ಬಿದ್ದು ಮೃತಪಟ್ಟಿರೋ ಯುವಕ, ಕಿರಿದಾದ ರಸ್ತೆಯಲ್ಲಿ ಬರೋವಾಗ ಟ್ರ್ಯಾಕ್ಟರ್ ಕಂದಕಕ್ಕೆ ಉರುಳಿದೆ, ಜಮೀನಿಂದ ಮನೆ ಕಡೆ ತೆರಳುವಾಗ ಕಂದಕಕ್ಕೆ ಉರುಳಿದ ಟ್ರ್ಯಾಕ್ಟರ್, ಹುಣಸಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಟ್ರ್ರ್ಯಾಕ್ಟರ್ ಕಂದಕಕ್ಕೆ ಬಿದ್ದು ಯುವಕ ಸಾವು
ಟ್ರ್ರ್ಯಾಕ್ಟರ್ ಕಂದಕಕ್ಕೆ ಬಿದ್ದು ಯುವಕ ಸಾವು





