ಯಾದಗಿರಿ ಲಾರಿ ಚಾಲಕನ ನಿರ್ಲಕ್ಷ್ಯ ಬೈಕ್ ಸವಾರ ಸಾವು, ಬೈಕ್ ಸವಾರನ ಮೇಲೆ ಹಾಯ್ದ ಲಾರಿ ಬೈಕ್ ಸವಾರ ದುರ್ಮರಣ, ನವೆಂಬರ್ 24 ರಂದು ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ, ಲಾರಿ ಚಕ್ರದಲ್ಲಿ ಸಿಲುಕಿ ಮೃತಪಟ್ಟಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ, ಯಾದಗಿರಿ ನಗರದ ವಾಲ್ಮೀಕಿ ವೃತ್ತದಲ್ಲಿ ನಡೆದ ಘಟನೆ, ಲಾರಿ ಬಿಟ್ಟು ಲಾರಿ ಚಾಲಕ ಪರಾರಿ, ಕನಕನಗರದ ನಿವಾಸಿ ಈಶೆಪ್ಪ (42) ಮೃತ ದುರ್ದೈವಿ, ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಲಾರಿ ಚಾಲಕನ ನಿರ್ಲಕ್ಷ್ಯ ಬೈಕ್ ಸವಾರ ಸಾವು
ಲಾರಿ ಚಾಲಕನ ನಿರ್ಲಕ್ಷ್ಯ ಬೈಕ್ ಸವಾರ ಸಾವು





