ಚಿಂಚೋಳಿ: ಕಬ್ಬಿನ ಸಸಿಗಳ ವಿತರಣೆಯಲ್ಲಿ ಮಹಾ ಮೋಸ ಅನ್ನದಾತ ಕಣ್ಣೀರು ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಕಬ್ಬಿನ ಸಸಿಗಳ ವಿತರಣೆಯಲ್ಲಿ ಮಹಾ ಮೋಸ ನಡೆದಿದೆ. ರೈತ ಮಾಣಿಕರಾವ್ ಮಾಲಿಪಾಟೀಲ ತಮ್ಮ 2 ಎಕರೆ 20 ಗುಂಟೆ ಭೂಮಿಯಲ್ಲಿ ಕಬ್ಬು ಬೆಳೆಯಲು 120,000 ರೂಪಾಯಿ ಖರ್ಚು ಮಾಡಿದ್ದರು. ಚಿಕ್ಕೋಡಿ ರಘುನಾಥ್ ಎಂಬುವವರಿಂದ 35,000 ರೂಪಾಯಿ ನೀಡಿ 14,000 ಕಬ್ಬಿನ ಸಸಿಗಳನ್ನು ಖರೀದಿಸಿದ್ದರು. 265 ತಳಿಯ ಸಸಿಗಳನ್ನು ಕೇಳಿದ್ದರೂ, ವಿವಿಧ ತಳಿಯ ಸಸಿಗಳನ್ನು ನೀಡಿ ಮೋಸ ಮಾಡಲಾಗಿದೆ ಎಂದು ರೈತ ಆರೋಪಿಸಿದ್ದಾರೆ. ಇದರಿಂದಾಗಿ ಕಬ್ಬಿನ ಇಳುವರಿ ಸರಿಯಾಗಿ ಬಾರದೆ ರೈತ ಕಣ್ಣೀರು ಹಾಕುವಂತಾಗಿದೆ
ಚಿಂಚೋಳಿ: ಕಬ್ಬಿನ ಸಸಿಗಳ ವಿತರಣೆಯಲ್ಲಿ ಮಹಾ ಮೋಸ ಅನ್ನದಾತ ಕಣ್ಣೀರು
ಚಿಂಚೋಳಿ: ಕಬ್ಬಿನ ಸಸಿಗಳ ವಿತರಣೆಯಲ್ಲಿ ಮಹಾ ಮೋಸ ಅನ್ನದಾತ ಕಣ್ಣೀರು





