Google search engine
ಮನೆUncategorizedಉದ್ಗಾಟನೆಕ್ಕಿಂತ ಮುಂಚೆ ಸೋರುತ್ತಿರುವ ಬೃಹತ ಆಕಾರದ ನೀರಿ ಟ್ಯಾಂಕ್

ಉದ್ಗಾಟನೆಕ್ಕಿಂತ ಮುಂಚೆ ಸೋರುತ್ತಿರುವ ಬೃಹತ ಆಕಾರದ ನೀರಿ ಟ್ಯಾಂಕ್

ಉದ್ಗಾಟನೆಕ್ಕಿಂತ ಮುಂಚೆ ಸೋರುತ್ತಿರುವ ಬೃಹತ ಆಕಾರದ ನೀರಿ ಟ್ಯಾಂಕ್

ಉದ್ಗಾಟನೆಕ್ಕಿಂತ ಮುಂಚೆ ಸೋರುತ್ತಿರುವ ಬೃಹತ ಆಕಾರದ ನೀರಿ ಟ್ಯಾಂಕ್ ನಿರ್ಮಾಣ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರ ಜಿಲ್ಲಾಡತಕ್ಕೆ ಒತ್ತಾಯಿಸಿದ್ದಾರೆ ಯಾದಗಿರಿ ಜಿಲ್ಲೆ ಶಹಾಪೂರ ತಾಲ್ಲೂಕಿನ ದೋರನಹಳ್ಳಿ ಹೊರವಲಯದಲ್ಲಿ ನಿರ್ಮಾಣವಾಗಿರುವ ಬೃಹತ ಆಕಾರದ ನೀರಿ ಟ್ಯಾಂಕ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಿಕೆ ಮಾದ್ಯಮ ಹೇಳಿಕೆ ನೀಡಿರುವ ಅವರು ಸಾರ್ವಜನಿಕ ತೆರಿಗೆ ಹಣದಲ್ಲಿ ಟ್ಯಾಂಕ್ ನಿರ್ಮಾಣವಾಗಿದ್ದು ಉದ್ಗಾಟನಕ್ಕೆ ಮುಂಚೆ ಸೋರುವುತ್ತಿರುವುದ ನೋಡಿದರೆ ಈ ಕಾಮಗಾರಿ ಕಳಪೆ ಮಟ್ಟದ ಕಾಮಗಾರಿಯಾದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ದೋರನಹಳ್ಳಿ ಗ್ರಾಮ ಪಟ್ಟಣ ಪಂಚಾಯತಿ ಆಗಿರುವುದು ಬಹು ಸಂಖ್ಯೆಯಲ್ಲಿ ಈ ಗ್ರಾಮವು ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದೆಂದು ಈ ಟ್ಯಾಂಕ್ ನಿರ್ಮಾಣವಾಗಿದೆ ಆದರೆ ಉದ್ಘಾಟನಕ್ಕು ಮುಂಚೆ ಸೋರುತ್ತಿರುವುದು ನೋಡಿದರೆ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವುದು ದುರದೃಷ್ಟಕರ ಸಂಗಾತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸಂಬಂದಪಟ್ಟ ಅಧಿಕಾರಿಗಳು ತುರ್ತಾಗಿ ದೋರನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೀರಿ ಟ್ಯಾಂಕ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ತಪ್ಪಿಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಂತ ಶೀಘ್ರದಲ್ಲೆ ಈ ಟ್ಯಾಂಕ್ ದುರಸ್ಥಿ ಮಾಡಿ ಸೋರಿಕೆಯಾಗದಂತೆ ನೋಡಿಕೊಳ್ಳುವುದರ ಜೊತೆ ಉದ್ಘಾಟನೆ ಮಾಡಿ ಸಾರ್ವಜನಕರಿಗೆ ಸಮರ್ಪಕವಾಗಿ ಕುಡಿಯುವ ನೀರಿ ಸರಬರಾಜು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಜಿಲ್ಲಾಡಳಿತ ಮುಂದಾಗಬೇಕು. ವಿಳಂಬವಾದರೆ ಯಾದಗಿರಿ ಶಹಾಪೂರ ಮುಖ್ಯ ರಸ್ತೆ ಬಂದು ಮಾಡಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!