ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದ ಸೈಯದ್ ಇಬ್ರಾಹಿಂ ತಂದೆ ಸೈಯದ್ ಸಾದೀಕ್ ಅವರ ಮನೆ ಶಾರ್ಟ್ ಸಾರ್ಕುಟ್ ನಿಂದಾಗಿ ಮನೆ ಸುಟ್ಟು ಕರಕಲಾಗಿದೆ ಮನೆಯ ಲ್ಲಿನ ದವಸ ಧಾನ್ಯ ಗಳು, ಉಡುಗೆ ಬಟ್ಟೆಗಳು, ಮಕ್ಕಳ ಮದುವೆ ಕೂಡಿಟ್ಟ ಹಣ, ವಡವೆಗಳು, ದಾಖಲೆಗಳು ಬೆಂಕಿಗೆ ಆಹುತಿ ಆಗಿವೆ. ಇದ್ದರಿಂದ 5 ಹೆಣ್ಣು ಮಕ್ಕಳು, ಮಗ ಮತ್ತು ಹೆಂಡತಿ ಜೊತೆಗೆ ಇಬ್ರಾಹಿಂ ಅವರ ಕುಟುಂಬ ಬೀದಿಗೆ ಬಂದಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಆಗಮಿಸಿ ಪಂಚೆನಾಮೆ ಕಾರ್ಯ ನಡೆಸಿದ್ದಾರೆ
ಪೋಲಕಪಳ್ಳಿ ಗ್ರಾಮದ ಸೈಯದ್ ಇಬ್ರಾಹಿಂ ಅವರ ಮನೆ ಶಾರ್ಟ್ ಸಾರ್ಕುಟ್ನಿಂದ ಮನೆ ಸುಟ್ಟು ಕರಕಲಾಗಿದೆ
ಪೋಲಕಪಳ್ಳಿ ಗ್ರಾಮದ ಸೈಯದ್ ಇಬ್ರಾಹಿಂ ಅವರ ಮನೆ ಶಾರ್ಟ್ ಸಾರ್ಕುಟ್ನಿಂದ ಮನೆ ಸುಟ್ಟು ಕರಕಲಾಗಿದೆ





