ಬೀದರ್ ತಾಲ್ಲೂಕಿನ ಸುಕ್ಷೇತ್ರ ಬಾವಗಿ
ಪವಾಡ ಪುರುಷ
ಶ್ರೀ ಭದ್ರೇಶ್ವರ ದೇವಸ್ಥಾನದಲ್ಲಿ ತಾಂಡುರ ಭಕ್ತರಿಂದ ಪ್ರತಿ ವರ್ಷದಂತೆ ಕೃರ್ತು ಗದುಗೆ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಮಂಗಳಾರತಿ ಕಾರ್ಯಕ್ರಮ ಸಾಯಂಕಾಲ ಸಂಗೀತ ಕಾರ್ಯಕ್ರಮ ನಡೆಯಿತು
ಶ್ರೀ ಭದ್ರೆಶ್ವರ ಸಂಸ್ಥಾನದ ವೇದಮೂರ್ತಿ ಭದ್ರಯ್ಯ ಸ್ವಾಮಿ
ಭಾರತೀಯ ಸಂಸ್ಕೃತಿ ಪರಂಪರೆ ಯಲ್ಲಿ ಶ್ರೇಷ್ಠವಾದದ್ದು ಮನಸಿಗೆ ಶಾಂತಿ ಕೋಡುವ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ರುದ್ರಾಭಿಷೇಕ ಬಿಲ್ವಾರ್ಚನೆ ಹಾಗೂ ಸಂಗೀತ ಕಾರ್ಯಕ್ರಮ ಮಾಡಲಾಗಿದೆ ಎಂದು ನುಡಿದರು
ಈ ಸಂದರ್ಭದಲ್ಲಿ
ಶಾಂತಕುಮಾರ್ ಸ್ವಾಮಿ ಚನಮಲಪ್ಪ ಹಜರಗಿ ರೇವಣಪ್ಪ ಭದ್ರಣ ಶರಣಪ್ಪ ಮುದ್ದ ನಾಗರಾಜ್ ಬುಳ್ಳಾ ರಾಜಕುಮಾರ್ ಸ್ವಾಮಿ ವೀಶ್ವನಾಥಯ್ಯ ಸ್ವಾಮಿ ಶರಣಯ್ಯ ಸ್ವಾಮಿ ಗುರುಸ್ವಾಮಿ ಬಾವಗಿ ಗ್ರಾಮದ ಮುಖಂಡರು ಯುವಕರು ಭಕ್ತರು ಹಾಜರಿದ್ದರು