ಇಂದು ಮುಡಾ ಹಗರಣದ ತೀರ್ಪು ಹಿನ್ನೆಲೆ
ಯಾವುದೇ ಪ್ರತಿಕ್ರಿಯೆ ನೀಡದ ಕೈಗಾರಿಕಾ ಸಚಿವ ಎಂಬಿ ಪಾಟೀಲ್
ಜಿಗಣಿ ಬಳಿಯ ಅಲ್ಟ್ರಾ ವೈಲೆಟ್ ಕಂಪನಿ ನೂತನ ಇವಿ ಬೈಕ್ ಉದ್ಘಾಟನೆಗೆ ಆಗಮಿಸಿದ್ದ ಸಚಿವ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ
ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸದೆ ನುಣುಚಿಕೊಂಡ ಸಚಿವ ಪಾಟೀಲ್
ಕನ್ನಡಿಗರ ನೂತನ ಇವಿ ಬೈಕ್ ಯೂರೋಪ್ ರಾಷ್ಟ್ರಗಳಿಗೆ ರಫ್ತು
ಬೆಂಗಳೂರಿನ ನಾರಾಯಣ್ ಮತ್ತು ಧೀರಜ್ ನೇತೃತ್ವದ ಅಲ್ಟ್ರಾ ವೈಲೆಟ್ ಟೀಮ್
ಅಂತರಾಷ್ಟ್ರೀಯ ಗುಣಮಟ್ಟದ ನೂತನ ಇವಿ ಬೈಕ್ ಆವಿಷ್ಕಾರ
ಯಮಹಾ, ಹೋಂಡಾ, ಖವಾಸಾಕಿ, ಸುಜುಕಿಯಂತಹ ದೈತ್ಯ ಕಂಪನಿಗಳ ಜೊತೆ
ಅಲ್ಟ್ರಾ ವೈಲೆಟ್ F77 ಇವಿ ಬೈಕ್ ಗುಣಮಟ್ಟದಲ್ಲಿ ಉತ್ಕೃಷ್ಟವಾಗಿದೆ
ಬೆಂಗಳೂರಿನ ಇತಿಹಾಸದಲ್ಲಿ ಕರ್ನಾಟಕದ ಕನ್ನಡಿಗರ ಸಂಸ್ಥೆ ಹೊಸ ಹೆಜ್ಜೆ ಇರಿಸಿದೆ
ಸಂಸ್ಥೆಯ ಶ್ರಮ ಇಂದು ನೂತನ ಇವಿ ಬೈಕ್ನಲ್ಲಿ ಕಾಣುತ್ತಿದೆ
ಅಲ್ಟ್ರಾ ವೈಲೆಟ್ ಸಂಸ್ಥೆಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ
ಭವಿಷ್ಯದ ದಿನಗಳಲ್ಲಿ ಸಂಸ್ಥೆ ಮತ್ತಷ್ಟು ಉನ್ನತ ಮಟ್ಟಕ್ಕೆ ಬೆಳೆಯಲ್ಲಿ ಎಂದು ಹಾರೈಕೆ
ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹಾರೈಕೆ