ಯಮಸ್ವೂರಿಪಿಯಾಗಿ ಬಡಿದ ಸಿಡಿಲು ನಾಲ್ಕು ಜನರ ಜೀವ ಬಲಿ ಪಡೆದಿದೆ.ಯಾದಗಿರಿ ತಾಲೂಕಿನ ಜೀನಕೇರಾ ತಾಂಡಾದಲ್ಲಿ ದುರ್ಘಟನೆ ಜರುಗಿದೆ. ಜಮೀನು ಕೆಲಸಕ್ಕೆಂದು ಒಂದೇ ಕುಟುಂಬಸ್ಥರು ತೆರಳಿದರು. ಈ ವೇಳೆ ಭಾರಿ ಮಳೆ ಸುರಿಯುತ್ತಿದ್ದ ಪರಿಣಾಮ ಸಮೀಪದ ಮರೇಮ್ಮ ದೇವಸ್ಥಾನದಲ್ಲಿ ರಕ್ಷಣೆಗೆ ದೇವಸ್ಥಾನಕ್ಕೆ ತೆರಳಿದರು. ಈ ವೇಳೆ ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ಕು ಜನ ಮೃತಪಟ್ಟಿದ್ದಾರೆ.ಕೀಶನ್ ಜಾಧವ್,ಚನ್ನಪ್ಪ ಜಾಧವ್ ,ನೇನು ಜಾಧವ್ ಹಾಗೂ ಸುನೀಬಾಯಿ ರಾಠೋಡ ಮೃತಪಟ್ಟಿದ್ದಾರೆ.ಇನ್ನೂ ಘಟನೆಯಲ್ಲಿ ತೀವ್ರ ಅಸ್ವಸ್ಥ ಗೊಂಡ 6 ಜನರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಮೃತ ಕುಟುಂಬ ಸದಸ್ಯರ ಅಕ್ರಂದನ ಮುಗಿಲುಮುಟ್ಟಿದೆ.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ಜರುಗಿದೆ.
ಯಮಸ್ವೂರಿಪಿಯಾಗಿ ಬಡಿದ ಸಿಡಿಲು ನಾಲ್ಕು ಜನರ ಜೀವ ಬಲಿ ಪಡೆದಿದೆ.
RELATED ARTICLES
Recent Comments
Hello world!
ಮೇಲೆ