ಕಾಲೇಜು ವಿಧ್ಯಾರ್ಥಿಗಳಿಗೆ ಇರೋ ಬಸ್ ಸಮಸ್ಯೆಯನ್ನ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತೀಮೂಡ್ ಬಗೆಹರಿಸಿ ವಿಧ್ಯಾರ್ಥಿಗಳೊಂದಿಗೆ ಬಸ್ ನಲ್ಲಿ ಪ್ರಯಾಣ ಮಾಡಿ ಸಿಂಪ್ಲಿಸಿಟಿ ಮೆರೆದಿದ್ದಾರೆ
ಕಲಬುರಗಿ ಗ್ರಾಮೀಣ ಕ್ಷೇತ್ರದ ಮಹಾಗಾಂವ್ ಕ್ರಾಸ್ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇರುವ ಬಸ್ ಸಮಸ್ಯೆ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತೀಮೂಡ್ ಕೆಕೆಆರ್ ಟಿಸಿ ಅಧಿಕಾರಿಗಳಿಗೆ ಗಮನಕ್ಕೆ ತಂದು ಬಸ್ ವ್ಯವಸ್ಥೆ ಮಾಡಿದ್ದು, ಇಂದು ನೂತನ ಬಸ್ ಗೆ ಚಾಲನೆ ನೀಡಿ, ಅದೇ ಬಸ್ ನಲ್ಲಿ ಶಾಸಕರು ಪ್ರಯಾಣ ಮಾಡಿದ್ರು ವಿಧ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಬಗ್ಗೆ ತಿಳಿಹೇಳಿ ಯ್ಯಾವುದೆ ಸಮಸ್ಯೆ ಬಂದ್ರೆ ತಮ್ಮ ಗಮನಕ್ಕೆ ತರುವಂತೆ ಹೇಳಿದ್ರು ವಿಧ್ಯಾರ್ಥಿಗಳಿಗೆ ತಮ್ಮ ಫೋನ್ ನಂಬರ್ ನೀಡಿದ್ರು ಈ ವೇಳೆಯಲ್ಲಿ ಪ್ರಮುಖರಾದ ಗಿರೀಗೌಡ ಪಾಟೀಲ್, ಮಲ್ಲಿಕಾರ್ಜುನ ಮರತೂರಕರ್, ಸತೀಶ ಪೂಜಾರಿ, ಸ