ಸ್ಮಾರ್ಟ್ ಮೀಟರ್ ಟೆಂಡರ್ ಹಗರಣ: ಕೆ.ಜೆ. ಜಾರ್ಜ್ಗೆ ರಿಲೀಫ್; ಖಾಸಗಿ ದೂರು ರದ್ದುಪಡಿಸಿದ ಹೈಕೋರ್ಟ್ ರ್ಟ್ ಮೀಟರ್ ಟೆಂಡರ್ ಹಗರಣ ಆರೋಪದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಕರ್ನಾಟಕ ಹೈಕೋರ್ಟ್ ದೊಡ್ಡ ರಿಲೀಫ್...
ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿ ಸಿಐಡಿ ಮತ್ತು ಸಂತ್ರಸ್ತೆಗೆ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್ ತೀರ್ಪು...
ಕಲಬುರಗಿಯಲ್ಲಿ ಕನ್ನಡ ನಾಮಫಲಕವನ್ನು ಶೇ ೬೦ ರಷ್ಟು ಬಳಸದಿರುವ ಹಾಗೂ ಇಲ್ಲಿನ ರೈತರ ಸಮಸ್ಯೆಗಳನ್ನು ಬಗೆಹರಿಸದಿರುವದರಿಂದ ಮುಖ್ಯಮಂತ್ರಿ ಸ್ಥಾನ ಡಿ.ಕೆ. ಶಿವಕುಮಾರ ರವರಿಗೆ ನೀಡಲು ಕಲ್ಯಾಣ ಕರ್ನಾಟಕ ಸೇನೆ ಆಗ್ರಹಿಸಿದೆ ಕಲಬುರಗಿ ನಗರದಲ್ಲಿನ...
ಬೆಳೆಹಾನಿ ಪರಿಹಾರ ನೀಡುವಲ್ಲಿ ಅವೈಜ್ಞಾನಿಕ ವಾಗಿದ್ದು ಎಂದು ಜೆಡಿಎಸ್ ತಾಲೂಕಾ ಅದ್ಯಕ್ಷ ವೆಂಕಟರೆಡ್ಡಿ ಪಾಟೀಲ ಗಾಡದಾನ ಆರೋಪಿಸಿದ್ದಾರೆ ಸೇಡಂ ತಾಲೂಕಿನಲ್ಲಿ ಅತಿವೃಷ್ಟಿ ಅನಾವೃಷ್ಠಿಯಿಂದ ಬಹುತೇಕ ರೈತರ ಬೆಳೆಹಾನಿಯಾಗಿ ಸಂಕಷ್ಟದಲ್ಲಿದ್ದಾರೆ ಅಧಿಕ ಜನ ರೈತರಿಗೆ...
ಥೈಲ್ಯಾಂಡ್ ನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಿಟ್ಟಿಸಿಕೊಂಡ ಅಂತಾರಾಷ್ಟ್ರೀಯ ಕ್ರೀಡಾಪಟು ಕುಮಾರ್ ರಾಠೋಡ ಗೆ ಅಲ್ಲಿಪುರ ದೊಡ್ಡ ತಾಂಡಾದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ನವೆಂಬರ್ 21 ರಂದು ಥೈಲ್ಯಾಂಡ್ ನಲ್ಲಿ...
ದ್ವಿತಾ ಚಂಡಮಾರುತ: ಶ್ರೀಲಂಕಾಕ್ಕೆ ಪರಿಹಾರ ಸಾಮಗ್ರಿ, ರಕ್ಷಣಾ ತಂಡ ಕಳುಹಿಸಿಕೊಟ್ಟ ಭಾರತ ದ್ವಿತಾ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಭಾರತವು ಶನಿವಾರ ನೆರವಾಗಿದೆ. ಭಾರತೀಯ ವಾಯುಪಡೆಯು 80 ಸಿಬ್ಬಂದಿ ಮತ್ತು ಒಂಬತ್ತು...
ರಾಜ್ಯಕ್ಕೆ ಜಲಜೀವನ್ ಮಿಷನ್ 13 ಸಾವಿರ ಕೋಟಿ ರೂ. ಬಾಕಿ ಕೊಡಿ: ಕೇಂದ್ರಕ್ಕೆ ಪ್ರಿಯಾಂಕ್ ಖರ್ಗೆ ಪತ್ರ ರಾಷ್ಟ್ರೀಯ ಜಲಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ತನ್ನ ಪಾಲಿನ 13000 ಕೋಟಿ...
ರಷ್ಯಾದ ತೈಲ ಟ್ಯಾಂಕರ್ಗಳ ಮೇಲೆ ಉಕ್ರೇನ್ ದಾಳಿ ಕಪ್ಪು ಸಮುದ್ರದಲ್ಲಿ ರಷ್ಯಾದ ಎರಡು ಟ್ಯಾಂಕರ್ಗಳಾದ ವಿರಾಟ್ ಮತ್ತು ಕೈರೋಸ್ ಮೇಲೆ ಮಾನವರಹಿತ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಲಾಯಿತು. ಟರ್ಕಿಶ್ ಕರಾವಳಿಯಿಂದ 35 ನಾಟಿಕಲ್ ಮೈಲು...
ದಿತ್ವಾ ಚಂಡಮಾರುತ: 12 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಣೆ ದಿತ್ವಾ ಚಂಡಮಾರುತ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ಕೆಲವೆಡೆ ಹಳದಿ ಅಲರ್ಟ್, ಇನ್ನು ಕೆಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ನವೆಂಬರ್ 30ರಿಂದ ಕರ್ನಾಟಕದ ಕರಾವಳಿ...
ಇತ್ತೀಚಿನ ಕಾಮೆಂಟ್‌ಗಳು