ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐನಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿತ್ತು. ಆದರೆ ಸಿಬಿಐನವರು ತನಿಖೆಯನ್ನು ನಿಲ್ಲಿಸದೆ ಮುಂದುವರೆಸಿದ್ದಾರೆ. ನೂರಕ್ಕೂ ಹೆಚ್ಚು ನನ್ನ ಸ್ನೇಹಿತರು, ಕುಟುಂಬಸ್ಥರಿಗೆ ತುಂಬಾ ಕಿರುಕುಳ ನೀಡುತ್ತಿದ್ದಾರೆ. ಇದೇ...
ಬೆಂಗಳೂರಿನಲ್ಲಿ ಕಳೆದ 12-13 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ಆದರೂ ಬಿಡಬ್ಲ್ಯೂ ಎಸ್ ಎಸ್ ಬಿ ಕಷ್ಟಪಟ್ಟು ನಿರ್ವಹಣೆ ಮಾಡುತ್ತಿದೆ. ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ನೀರಿನ ದರ ಏರಿಕೆ ಅನಿವಾರ್ಯ. ಅದನ್ನು...
ದೇವಾಪುರ ಗ್ರಾಪಂ ಬಿಲ್ ಕಲೆಕ್ಟರ್ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣವೆಂದು ಆರೋಪಿಸಿ, ಅವರ ಮೇಲೆ ಕ್ರಮಕ್ಕೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದಶರಥ ದೊರೆ ಒತ್ತಾಯಿಸಿದ್ದಾರೆ.
ದೇವಾಪುರ ಗ್ರಾಪಂಯ ಅಭಿವೃದ್ಧಿ...
ಕೇಂದ್ರ ಸಚಿವರಾಗಿರುವ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರನ್ನು ಅನುಮತಿ ಕೇಳುವುದಲ್ಲ. ರಾಷ್ಟ್ರಪತಿಯನ್ನೆಂಬುದು ಕಾಂಗ್ರೆಸ್‌ನವರಿಗೆ ಗೊತ್ತಿಲ್ಲವೆಂದು ಎಂಎಲ್ಸಿ ಎಸ್. ಎಲ್. ಭೋಜೇಗೌಡ ಲೇವಡಿ ಮಾಡಿದರು.
ನಗರದಲ್ಲಿ ಮಾತಾಡಿ, ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ರಾಷ್ಟ್ರಪತಿ...
ಜಿಲ್ಲೆಯಾದ್ಯಂತ ವಾಡಿಕೆ ಗಿಂತ ಶೇಕಡ 95 ರಷ್ಟು ಹೆಚ್ಚು ಮಳೆ ಈ ಬಾರಿ ಆಗಿದ್ದು 592 ಮಿ. ಮೀ ನಷ್ಟು ದಾಖಲಾಗಿದೆ. ಬಹುತೇಕ ಜಿಲ್ಲೆಯ ಕೆರೆಗಳು ತುಂಬಿದ್ದು, ಇಲ್ಲಿಯವರೆಗೆ ಯಾವುದೇ ಕೆರೆಯು ಹೊಡೆದಿಲ್ಲ...
ಕಳೆದ ರಾತ್ರಿ ಸುರಿದ ಮಳೆಯಿಂದ ಶಾಲಾ ಮಕ್ಕಳು ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಗದಗ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 01 ರಲ್ಲಿ ಸುಮಾರು 60 ಮಕ್ಕಳು ಪರದಾಟ ನಡೆಸಿದ್ದಾರೆ....
ರಾಜ್ಯದಲ್ಲಿ ಮೂಡಾ ಹರಗಣ ಸದ್ದು ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆ ಎದುರಿಸಬೇಕು. ಅದು ಬಿಟ್ಟು ಕಾಂಗ್ರೆಸಿನವರು ವಿನಾಕಾರಣ ರಾಜ್ಯಪಾಲರ ಮೇಲೆ ಅಪವಾದ ಹೊರಿಸುವುದು ಸರಿಯಲ್ಲ ಎಂದು ಮಡಿಕೇರಿ ವಿಧಾನಸಭಾ ಮಾಜಿ ಶಾಸಕ...
ಇಂದು ನಾನು ಹಾಗೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ದೆಹಲಿಯತ್ತ ಪ್ರಯಾಣ ಬೆಳೆಸುತ್ತಿದ್ದೇವೆ. ಅಲ್ಲಿ ರಾಜ್ಯಪಾಲರಿಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ಹೇಳಿ ಬರುತ್ತೇವೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್...
ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಯೋಗ ರಚನೆ ಮಾಡಿದ್ದೇವೆ. ಯಾರು, ಯಾವುದೇ ಮಾಹಿತಿ ನೀಡಬೇಕಾದ್ರೂ ಆಯೋಗದ ಮುಂದೆ ಹೋಗಬಹುದು. ತನಿಖೆಗಾಗಿಯೇ ಆಯೋಗ ರಚನೆ ಆಗಿರುವುದು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ....
ಅಜ್ನಾನದ ಕತ್ತಲೆಯಿಂದ ಹೊರಬರಬೇಕಾದರೆ ಹೃದಯ ಮಂದಿರದಲ್ಲಿ ಜ್ನಾನದ ದೀಪ ಬೆಳಸಿಕೊಳ್ಳಬೇಕು ಎಂದು ಹಾರಕೂಡ ಸಂಸ್ಥಾನ ಮಠದ ಡಾ ಚನ್ನವೀರ ಶಿವಚಾರ್ಯರು ನುಡಿದರ
ಸೇಡಂ ಹೃದಯ ಮಂದಿರದಲ್ಲಿ ಜ್ನಾನವೆಂಬ ದೀಪ ಬೆಳಸಿಕೊಂಡಾಗ ಅಜ್ನಾನದ ಕತ್ತಲಿನಿಂದ ಹೊರಬರಲು...
ಇತ್ತೀಚಿನ ಕಾಮೆಂಟ್‌ಗಳು