Home Uncategorized ಬಿಲ್‌ ಕಲೆಕ್ಟ‌ರ್ ಆತ್ಮಹತ್ಯೆಗೆ ಯತ್ನ: ಕ್ರಮಕ್ಕೆ ಆಗ್ರಹ

ಬಿಲ್‌ ಕಲೆಕ್ಟ‌ರ್ ಆತ್ಮಹತ್ಯೆಗೆ ಯತ್ನ: ಕ್ರಮಕ್ಕೆ ಆಗ್ರಹ

0

ದೇವಾಪುರ ಗ್ರಾಪಂ ಬಿಲ್ ಕಲೆಕ್ಟರ್ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣವೆಂದು ಆರೋಪಿಸಿ, ಅವರ ಮೇಲೆ ಕ್ರಮಕ್ಕೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದಶರಥ ದೊರೆ ಒತ್ತಾಯಿಸಿದ್ದಾರೆ.

ದೇವಾಪುರ ಗ್ರಾಪಂಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!