ಶಮ್ಸ್ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು ಕಲ್ಯಾಣ ಮಂಟಪದಲ್ಲಿ ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ ನಡೆಸಲಾಗಿದೆ.
ಪ್ಲೇಟ್ ಎಸೆದು ದರ್ಪ ತೋರಿ ಹಲ್ಲೆ ಛಾಯಾಗ್ರಾಹಕ ಜಯಂತ್ ಎಂಬಾತನ ಮೇಲೆ ಹಲ್ಲೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆದ ಘಟನೆ ಭಾರತೀನಗರದ ಶಮ್ಸ್ ಕಲ್ಯಾಣ ಮಂಟಪದಲ್ಲಿ ನಡೆದ ಗಲಾಟೆ. ಶಮ್ಸ್ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ವಿಡಿಯೋ ಚಿತ್ರೀಕರಣ ವೇಳೆ ನಮ್ಮ ವಿಡಿಯೋ ತೆಗೆಯಬೇಡಿ ಎಂದಿದ್ದ ಕೆಲವರು. ಈ ವೇಳೆ ಬೇರೆಡೆ ವಿಡಿಯೋ ತೆಗೆಯುತ್ತಿದ್ದ ಛಾಯಾಗ್ರಾಹಕ. ಮತ್ತೆ ಆತನನ್ನ ಕರೆದು ಹಲ್ಲೆ ಮಾಡಿದ ಆರೋಪ. ಘಟನೆ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು. ಛಾಯಾಗ್ರಾಹಕ ಜಯಂತ್ ನಿಂದ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ





