ಬೆಂಗಳೂರು ನಗರದ ಜೆಸಿ ರಸ್ತೆಯಿಂದ ಜಯನಗರ ಕಡೆ ಹೋಗುವ ಲಾಲ್ ಬಾಗ್ ರಸ್ತೆಯಲ್ಲಿ ನಾಗರಹಾವು ಪ್ರತ್ಯಕ್ಷಬಾಗಿದೆ
ಜೆಸಿ ರಸ್ತೆಯಿಂದ ಜಯನಗರ ಕಡೆ ಹೋಗುವ ರಸ್ತೆಯಲ್ಲಿ ಕಂಡ ನಾಗರಹಾವು ಪುಟ್ ಪಾತ್ ಮೇಲೆ ಕಾಣಿಸಿದ ನಾಗಪ್ಪನ ನೋಡುತ್ತ ನಿಂತ ಜನರು ಏನನ್ನೋ ತಿಂದು ನಡೆಯಲಾಗದೆ ಪುಟ್ ಮೇಲೆ ಬಂದು ಮಲಗಿದ್ದ ನಾಗರಹಾವು ಕಹಾವನ್ನು ರಕ್ಷಿಸಿ ಕಾಡಿಗೆ ಬಿಡಲು ತೆಗದುಕೊಂಡು ಹೋದ ಸ್ಥಳಿಯ ಯುವಕರು





