ಕೆಂಪೇಗೌಡ ಏರ್ ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆಯಿಂದ ದುಬೈನಿಂದ ಬಂದ ಮೂವರು ಪುರುಷ ಹಾಗೂ ಒರ್ವ ಮಹಿಳಾ ಪ್ರಯಾಣಕಿಯನ್ನು ಹಿಡಿದು 1 ಕೋಟಿ 96 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ
ದುಬೈನಿಂದ ಬಂದ ಮೂವರು ಪುರುಷ ಹಾಗೂ ಒರ್ವ ಮಹಿಳಾ ಪ್ರಯಾಣಿಕಿ ವಶ. ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ 1 ಕೋಟಿ 96 ಲಕ್ಷ ಮೌಲ್ಯದ 2 ಕೆಜಿ 814 ಗ್ರಾಂ ಚಿನ್ನ ವಶ. ಪ್ರಯಾಣಿಕರ ತಪಾಸಣೆ ವೇಳೆ ಅಕ್ರಮ ಚಿನ್ನ ಸಾಗಾಟ ಪ್ರಕರಣ ಬಯಲು. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ





