ಟಿ-ಟ್ವೆಂಟಿ ವಲ್ಡ್ ಕಪ್ನಲ್ಲಿ ಐರ್ಲೆಂಡ್, ಸ್ಕಾಟ್ಲ್ಯಾಂಡ್ ತಂಡಗಳಿಗೆ KMF ಸ್ಪಾನ್ಸರ್
ಎರಡು ತಂಡಗಳ ಜೆರ್ಸಿ ಮೇಲೆ ಕೆಎಂಎಫ್ ಲೋಗೊ ಅನಾವರಣ ಹಾಗೂ ಪಂದ್ಯಾವಳಿ ಸಮಯದಲ್ಲಿ ಜಾಹಿರಾತು, ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಿದ್ದು ಜಾಗತಿಕ ಮಟ್ಟದಲ್ಲಿ ನಂದಿನಿ ಉತ್ಪನ್ನಗಳ ಪ್ರಚಾರ ಸಣ್ಣ ತಂಡಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಬ್ರ್ಯಾಂಡ್ ಮಾಡಲು ಮುಂದು ಜೂ 1 ರಿಂದ 29 ವರೆಗೂ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ವಿಶ್ವಕಪ್ ನಡೆಯಲಿದೆ..





