ಈ ವೇಳೆ ಕಾರು ಪರಿಶೀಲನೆ ಮಾಡಿದಾಗ ಸುಮಾರು 2 ಕೋಟಿ ಹಣ ಪತ್ತೆಯಾಗಿದೆ KA 09 MB 2412 ಕಾರಿನಲ್ಲಿ ಸಿಕ್ಕಿರುವ ಎರಡು ಕೋಟಿ ಹಣ ಸಿಕ್ಕ ಹಣ ನಮ್ಮದೇ ಅಂದಿರೋ ಒಂದು ರಾಜಕೀಯ ಪಕ್ಷ ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡಿರೋ ದಾಖಲೆ ಬಿಡುಗಡೆಗೊಳಿಸಿರೋ ಪಕ್ಷ ಮಲ್ಲೇಶ್ವರಂನ ಕೆನರಾ ಬ್ಯಾಂಕ್ ನ ಪಕ್ಷದ ಚಾಲ್ತಿ ಖಾತೆಯಿಂದ 27-03-2024ರಂದು ವಿತ್ ಡ್ರಾ ಮಾಡಿರೋ ಹಣ ಹಣವನ್ನು ಪಕ್ಷದ ರಾಜ್ಯ ಕಚೇರಿಯಲ್ಲಿ ಇರಿಸಲಾಗಿತ್ತು ಮೈಸೂರು-ಕೊಡಗು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪಕ್ಷದ ಬೂತ್ ಕಾರ್ಯಕರ್ತರಿಗೆ ಮತ್ತು ಪಕ್ಷದ ಕಾರ್ಯಕ್ರಮಗಳಿಗೆ ಉಪಯೋಗವಾಗಲೆಂದು ಕಳುಹಿಸಲಾಗ್ತಾ ಇತ್ತು 2 ಕೋಟಿಯನ್ನು ಮೈಸೂರಿನ ವೆಂಕಟೇಶ್ ಎಂಬುವವರ ಕಾರಿನಲ್ಲಿ ಕಳುಹಿಸಿ ಕೊಡಲಾಗುತ್ತಿದೆಹಣ ಡ್ರಾ ಮಾಡಿರುವ ಮಾಹಿತಿಯನ್ನುಯ ಪೊಲಿಟಿಕಲ್ ಪಾರ್ಟಿ ಬಿಡುಗಡೆ ಗೊಳಿಸಿದೆ





