ಪರೀಕ್ಷಾ ಕೇಂದ್ರಗಳಿಗೆ ಆಗಮಿಸುತ್ತಿರೋ ವಿದ್ಯಾರ್ಥಿಗಳುಬೆಳಗ್ಗೆ 10:30 ಕ್ಕೆ ಆರಂಭವಾಗಲಿರೋ ಪರೀಕ್ಷೆ
ಈ ಹಿನ್ನೆಲೆ ಒಂದು ಗಂಟೆ ಮುಂಚಿತವಾಗಿಯೇ ಆಗಮಿಸಿರೋ ವಿದ್ಯಾರ್ಥಿಗಳು
ರಾಮ ಮಂದಿರ ವೃತ್ತದ ಬಳಿ ಇರೋ ರಾಜಾಜಿನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರ
ಬೇರೆ ರಾಜ್ಯದಿಂದ ಪರೀಕ್ಷೆಗೆ ಬಂದಿರೋ ವಿದ್ಯಾರ್ಥಿಗಳು
ಕೇರಳ, ಕಾರವಾರ ಸೇರಿದಂತೆ ಅನೇಕ ಕಡೆಗಳಿಂದ ಬಂದಿರೋ ವಿದ್ಯಾರ್ಥಿಗಳು
ಕಿವಿಓಲೆ , ಚೈನ್ ಧರಿಸಲು ಅವಕಾಶ ಇಲ್ಲದ ಹಿನ್ನೆಲೆ
ಸೆಂಟರ್ ಹೊರಗೆ ಕಿವಿ ಓಲೆ ಒಡವೆಗಳನ್ನ ತೆಗೆಯುತ್ತಿರೊ ವಿದ್ಯಾರ್ಥಿಗಳು