ಲೋಕಸಭಾ ಚುನಾವಣೆ ಹಿನ್ನಲೆ ಮತದಾನ ಜಾಗೃತಿಗೆ ಸ್ವೀಪ್ ಸಮಿತಿಯಿಂದ ಏ. 20ಕ್ಕೆ ವಿವಿಧ ಕಾರ್ಯಕ್ರಮ ನಡೆಸುವ ಜತೆ ಚಿಕ್ಕ ಎಂಬ ನಮ್ಮೆಲ್ಲ ಕಾರ್ಯಕ್ರಮಗಳ ಲೋಗೋ ಬಿಡುಗಡೆ ಮಾಡಿದೆಯೆಂದು ಜಿಪಂ ಸಿಇಒ ಗೋಪಾಲಕೃಷ್ಣ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತಾಡಿ, ಮತದಾನ ಜಾಗೃತಿಗೆ ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ರಸಪ್ರಶ್ನೆ, ಅಡ್ವಚರ್, ರಿವರ್ ರಾಫ್ಟಿಂಗ್, ಸ್ಟೋ ಸೈಕ್ಲಿಂಗ್ ರೇಸ್, ಟ್ರಜರ್ ಹಂಟ್. ವಾಕಿಂಗ್ ರೇಸ್, ಬ್ಯಾಕ್ ವಾಕಿಂಗ್ ರೇಸ್, ಲಗೋರಿ, ಮಡಿಕೆ ಒಡೆವ ಸ್ಪರ್ಧೆ ನಡೆಯಲಿದೆ ಎಂದರು.